Select Your Language

Notifications

webdunia
webdunia
webdunia
webdunia

ಮಂಗಳೂರು ಹುಡುಗರ ಹೊಸ ಸಾಹಸಕ್ಕೆ ಪುನೀತ್ ರಾಜಕುಮಾರ್ ಸಾಥ್

webdunia
ಬುಧವಾರ, 25 ನವೆಂಬರ್ 2020 (10:17 IST)
ಮಂಗಳೂರು: ಕಡಲ ನಾಡಿನ ಯುವಕರ ಗುಂಪೊಂದು ಸೇರಿಕೊಂಡು ಮಾಡುತ್ತಿರುವ ಹೊಸ ಸಿನಿಮಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾಥ್ ಕೊಟ್ಟಿದ್ದಾರೆ.


ಮಂಗಳೂರು ಮೂಲದ ಗುರುರಾಜ್ ಜ್ಯೇಷ್ಠ ನೇತೃತ್ವದ ತಂಡ ‘ಹರೀಶ ವಯಸ್ಸು 36’ ಎಂಬ ಸಿನಿಮಾ ನಿರ್ಮಾಣವೊಂದಕ್ಕೆ ಕೈ ಹಾಕಿದೆ. ಗುರುರಾಜ್ ಈ ಸಿನಿಮಾದ ಕತೆ ಬರೆದು ನಿರ್ದೇಶಿಸಿದ್ದಾರೆ. ಈ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿರುವ ಪವರ್ ಸ್ಟಾರ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಸ್ಟಾರ್ ನಟರ ಪ್ಯಾನ್ ಇಂಡಿಯಾ ಸಿನಿಮಾ ಹುಚ್ಚಿನ ಬಗ್ಗೆ ಬಹಿರಂಗವಾಗಿಯೇ ಕಿಡಿ ಕಾರಿದ ನಟ ಜಗ್ಗೇಶ್