Select Your Language

Notifications

webdunia
webdunia
webdunia
webdunia

ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮತ್ತೊಂದು ಧಾರವಾಹಿ: ಖ್ಯಾತ ನಟಿ ಹೀರೋಯಿನ್

ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮತ್ತೊಂದು ಧಾರವಾಹಿ: ಖ್ಯಾತ ನಟಿ ಹೀರೋಯಿನ್
ಬೆಂಗಳೂರು , ಮಂಗಳವಾರ, 24 ನವೆಂಬರ್ 2020 (09:58 IST)
ಬೆಂಗಳೂರು: ನಟ, ನಿರ್ದೇಶಕ ರಮೇಶ್ ಅರವಿಂದ್ ಗೂ ಕಿರುತೆರೆಗೂ ನಂಟು ಹೊಸದೇನಲ್ಲ. ಉದಯ ಟಿವಿಯ ‘ನಂದಿನಿ’ ಧಾರವಾಹಿಯನ್ನು ನಿರ್ಮಿಸಿರುವ ರಮೇಶ್ ಈಗ ಮತ್ತೊಂದು ಧಾರವಾಹಿ ನಿರ್ದೇಶನಕ್ಕಿಳಿಯುತ್ತಿದ್ದಾರೆ.


ಉದಯ ವಾಹಿನಿಯಲ್ಲಿ ‘ಸುಂದರಿ’ ಎನ್ನುವ ಹೊಸ ಧಾರವಾಹಿ ಪ್ರಸಾರವಾಗಲಿದ್ದು, ಈ ಧಾರವಾಹಿಯನ್ನು ರಮೇಶ್ ನಿರ್ಮಿಸುತ್ತಿದ್ದಾರೆ. ತೆಲುಗಿನಲ್ಲಿ ಖ್ಯಾತರಾಗಿರುವ ಅಪ್ಪಟ ಕನ್ನಡತಿ ನಟಿ ಐಶ್ವರ್ಯಾ ಪಿಸ್ಸೆ ಈ ಧಾರವಾಹಿಯ ಪ್ರಮುಖ ಪಾತ್ರಧಾರಿ. ಸದ್ಯದಲ್ಲೇ ಈ ಧಾರವಾಹಿ ಪ್ರಸಾರ ಆರಂಭಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀನಿಯರ್ ಅಂಬಿ ಅಪ್ಪಾಜಿಗೆ ದರ್ಶನ್ ನುಡಿನಮನ