Select Your Language

Notifications

webdunia
webdunia
webdunia
webdunia

ಡಾ. ವೀರೇಂದ್ರ ಹೆಗ್ಡೆಯವರಿಗೆ ಶುಭಾಶಯ ಕೋರಿದ ಪುನೀತ್ ರಾಜಕುಮಾರ್

ಡಾ. ವೀರೇಂದ್ರ ಹೆಗ್ಡೆಯವರಿಗೆ ಶುಭಾಶಯ ಕೋರಿದ ಪುನೀತ್ ರಾಜಕುಮಾರ್
ಬೆಂಗಳೂರು , ಬುಧವಾರ, 25 ನವೆಂಬರ್ 2020 (11:58 IST)
ಬೆಂಗಳೂರು: ಧರ್ಮಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರಿಗೆ ಇಂದು ಜನ್ಮದಿನದ ಸಂಭ್ರಮ. ಅವರ ಜನ್ಮ ದಿನಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.
 
ಡಾ. ರಾಜ್ ಮನೆತನಕ್ಕೂ ಧರ್ಮಸ್ಥಳಕ್ಕೂ ಇರುವ ನಂಟು ಇಂದು ನಿನ್ನೆಯದಲ್ಲ. ಇದೀಗ ಪವರ್ ಸ್ಟಾರ್ ಕೂಡಾ ತಾವು ಹಿಂದೊಮ್ಮೆ ಖಾವಂದರನ್ನು ಭೇಟಿಯಾದ ಫೋಟೋ ಪ್ರಕಟಿಸಿರುವ ಪುನೀತ್ ‘ಡಾ. ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಹಂತದ ಕೊನೆಯ ಹಂತದ ಚಿತ್ರೀರಕಣಕ್ಕೆ ರಾಕಿ ಭಾಯ್ ಯಶ್ ಹಾಜರ್