Select Your Language

Notifications

webdunia
webdunia
webdunia
webdunia

ಸೂರ್ಯರವರ ಚಿತ್ರದ ಯಶಸ್ಸು ನೊಡಿ ಹೊಟ್ಟೆಯುರಿಸಿಕೊಂಡ ಬಾಲಿವುಡ್ ನ ಪ್ರಸಿದ್ಧ ವ್ಯಕ್ತಿ

ಸೂರ್ಯರವರ ಚಿತ್ರದ ಯಶಸ್ಸು  ನೊಡಿ ಹೊಟ್ಟೆಯುರಿಸಿಕೊಂಡ  ಬಾಲಿವುಡ್ ನ ಪ್ರಸಿದ್ಧ  ವ್ಯಕ್ತಿ
ಚೆನ್ನೈ , ಗುರುವಾರ, 26 ನವೆಂಬರ್ 2020 (05:44 IST)
ಚೆನ್ನೈ : ಸುಧಾ ಕೊಂಗರಾ ನಿರ್ದೇಶನದ , ನಟ ಸೂರ್ಯ ಅಭಿನಯದ ‘ಸುರೈ ಪೊಟ್ರು’ ಸಿನಿಮಾ ನವೆಂಬರ್ 12 ರಂದು ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಸೂರ್ಯ ಅವರ ನಟನೆಯನ್ನು ಎಲ್ಲರೂ ಹೊಗಳಿದ್ದಾರೆ. ಆದರೆ ಬಾಲಿವುಡ್ ನ ಪ್ರಸಿದ್ಧ ವ್ಯಕ್ತಿಯೊಬ್ಬರು ಸೂರ್ಯ ಅವರ ಬಗ್ಗೆ ಕೆಟ್ಟ  ಪ್ರತಿಕ್ರಿಯೆ ನೀಡಿದ್ದಾರೆ.

ಆ ವ್ಯಕ್ತಿ ಟ್ವಿಟರ್ ನಲ್ಲಿ ಸೂರ್ಯ ಅವರ ಬಗ್ಗೆ ಪೋಸ್ಟ್ ಒಂದನ್ನು ಮಾಡಿದ್ದು, ಸೂರ್ಯ ಅವರು ದುಬೈನ ಪ್ರಮುಖ ಆಸ್ಪತ್ರೆಯಲ್ಲಿ ಕೂದಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮತ್ತು ಇಂದಿಗೂ ಅವರು ಜಿಗುಟಾದ ಕೂದಲು ಇಟ್ಟುಕೊಂಡು ನಟಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಈ ಟ್ವೀಟ್ ನೋಡಿ ಕೋಪಗೊಂಡ ಸೂರ್ಯ ಅಭಿಮಾನಿಗಳು, ಚಿತ್ರದ ಯಶಸ್ಸನ್ನು ನೋಡಲು ಸಾಧ್ಯವಾಗದ ಕಾರಣ ಈ ರೀತಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆದಿಪುರುಷ 3ಡಿ ಚಿತ್ರದಲ್ಲಿ ಪ್ರಭಾಸ್ ಹೇಗೆ ಕಾಣುತ್ತಾರಂತೆ ಗೊತ್ತಾ?