Select Your Language

Notifications

webdunia
webdunia
webdunia
webdunia

ಆದಿಪುರುಷ 3ಡಿ ಚಿತ್ರದಲ್ಲಿ ಪ್ರಭಾಸ್ ಹೇಗೆ ಕಾಣುತ್ತಾರಂತೆ ಗೊತ್ತಾ?

ಆದಿಪುರುಷ 3ಡಿ ಚಿತ್ರದಲ್ಲಿ ಪ್ರಭಾಸ್ ಹೇಗೆ ಕಾಣುತ್ತಾರಂತೆ ಗೊತ್ತಾ?
ಹೈದರಾಬಾದ್ , ಗುರುವಾರ, 26 ನವೆಂಬರ್ 2020 (05:42 IST)
ಹೈದರಾಬಾದ್ : ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಹಾಟ್ ಟಾಪಿಕ್ ಆಗಿರುವ ಚಿತ್ರ ಪ್ರಭಾಸ್ ಅವರ ಪೌರಾಣಿಕ ಹಿನ್ನಲೆಯಿರುವ ಆದಿಪುರುಷ 3ಡಿ ಚಿತ್ರ. ಈ ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಲಿದೆ.

ಇತ್ತೀಚಿನ ಮಾಹಿತಿ ಪ್ರಕಾರ ಆದಿಪುರುಷ 3ಡಿ ಚಿತ್ರದಲ್ಲಿ ಪ್ರಭಾಸ್ ಅವರ ಪಾತ್ರಕ್ಕೆ ತಕ್ಕಂತೆ ಈ ಚಿತ್ರದಲ್ಲಿ ತೆಳ್ಳಗೆ ಕಾಣುತ್ತಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಸ್ಟಾರ್ ಹೀರೋ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆದಿಪುರುಷ ಚಿತ್ರ ಆಗಸ್ಟ್ 2022ರಲ್ಲಿ ಹಿಂದ ಮತ್ತು ಎಲ್ಲಾ ದಕ್ಷಿಣ ಭಾರತದ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಇದನ್ನು 3ಡಿ ಮತ್ತು 2ಡಿ ಆವೃತ್ತಿಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಈಗ ಸುದ್ದಿಯಲ್ಲಿದೆ ನಟಿ ಕೀರ್ತಿ ಸುರೇಶ್ ನಟಿಸಿದ ಮೊದಲ ಚಿತ್ರ