Select Your Language

Notifications

webdunia
webdunia
webdunia
webdunia

ಇಂತಹ ಪೋಟೊ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಆಘಾತ ನೀಡಿದ ನಟಿ ಸಮಂತಾ

ಇಂತಹ ಪೋಟೊ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಆಘಾತ ನೀಡಿದ ನಟಿ ಸಮಂತಾ
ಹೈದರಾಬಾದ್ , ಬುಧವಾರ, 25 ನವೆಂಬರ್ 2020 (13:33 IST)
ಹೈದರಾಬಾದ್ : ನಟಿ ಸಮಂತಾ ಪ್ರಸ್ತುತ ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಮುಖ ನಾಯಕಿ. ಅವರು ನಟ ವಿಜಯ್ ಸೇತುಪತಿ ಜೊತೆ ನಟಿಸಿದ ಕೊನೆಯ ಸೂಪರ್ ಡಿಲಕ್ಸ್ ಚಿತ್ರ 2019ರಲ್ಲಿ ಬಿಡುಗಡೆಯಾಯಿತು.

ಪ್ರಸ್ತುತ ಮಾಲ್ಡೀವ್ಸ್ ನಲ್ಲಿ ಸಮಯ ಕಳೆಯುತ್ತಿರುವ ನಟಿ ಸಮಂತಾ ಅವರು ಫೋಟೊಗಳನ್ನು ಪೋಸ್ಟ್ ಮಾಡುವುದನ್ನು ಮುಂದುವರಿಸಿದ್ದಾರೆ.

ಈ ನಡುವೆ ಅವರು ಈಜುಡುಗೆಯನ್ನು ಧರಿಸಿ ಪೋಸ್ ಕೊಟ್ಟ ಫೋಟೊವೊಂದನ್ನು ಪೋಸ್ಟ್ ಮಾಡಿದ್ದು, ಇದು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್ ಚಿತ್ರದ ಈ ಹಾಡು ಗಳಿಸಿದ ವೀವ್ಸ್ ಎಷ್ಟು ಗೊತ್ತಾ?