Select Your Language

Notifications

webdunia
webdunia
webdunia
webdunia

ತಮ್ಮ ಸಿನಿಮಾಕ್ಕೆ ಸಂಬಂಧಿಸಿದ ಫೋಟೊಗಳನ್ನು ಸಾಮಾಜಿಕ ಜಾಲತಾಣದ ಸೈಟ್ ನಿಂದ ತೆಗೆದುಹಾಕಿದ ನಟಿ

ತಮ್ಮ ಸಿನಿಮಾಕ್ಕೆ ಸಂಬಂಧಿಸಿದ ಫೋಟೊಗಳನ್ನು ಸಾಮಾಜಿಕ ಜಾಲತಾಣದ ಸೈಟ್ ನಿಂದ ತೆಗೆದುಹಾಕಿದ ನಟಿ
ಚೆನ್ನೈ , ಸೋಮವಾರ, 23 ನವೆಂಬರ್ 2020 (14:27 IST)
ಚೆನ್ನೈ : ನಟಿ ಸನಾಖಾನ್ 2008ರಲ್ಲಿ ಸಿಂಬು ಅಭಿನಯದ ಸಿಲಾಂಬಟ್ಟಂ ಚಿತ್ರದಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಈ ಮಧ್ಯೆ ನಟಿ ಸನಾ ಖಾನ್  ನೃತ್ಯ ಸಂಯೋಜಕನನ್ನು ಪ್ರೀತಿಸಿ ಬಳಿಕ ಅವನು ಕೆಟ್ಟ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದ ಎಂದು ಆರೋಪಿಸಿ ಅವನಿಂದ ದೂರವಾದರು. ಇದೀಗ ಅವರು ಗುಜರಾತ್ ನಲ್ಲಿ ಮುಪ್ತಿ ಅನಾಸ್ ಎಂಬುವವರ ಜೊತೆ ವಿವಾಹವಾಗಿದ್ದಾರೆ.

ಮಾನವೀಯತೆಯ ಸೇವೆಗಾಗಿ ಧಾರ್ಮಿಕ ಮಾರ್ಗಗಳನ್ನು ಅನುಸರಿಸಲಿದ್ದೇನೆ ಎಂದು ಈ ಹಿಂದೆ ಘೋಷಿಸಿದ ಅವರು ಇದೀಗ ಅದನ್ನು ಅನುಸರಿಸಿ, ಅವರು ಈಗ ತಮ್ಮ ಸಿನಿಮಾಕ್ಕೆ ಸಂಬಂಧಿಸಿದ ಎಲ್ಲಾ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಸೈಟ್ ನಿಂದ ತೆಗೆದುಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಅಭಿಮಾನಿಗಳ ಕೋಪಕ್ಕೆ ಗುರಿಯಾದ ನಟಿ ಅಮಲಾ ಪೌಲ್