Select Your Language

Notifications

webdunia
webdunia
webdunia
webdunia

ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ; ಇಂದು ಮತ ಎಣಿಕೆ ಕಾರ್ಯ

ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ; ಇಂದು ಮತ ಎಣಿಕೆ ಕಾರ್ಯ
ಚೆನ್ನೈ , ಸೋಮವಾರ, 23 ನವೆಂಬರ್ 2020 (09:41 IST)
ಚೆನ್ನೈ : ತಮಿಳು ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ನಿನ್ನೆ ಮುಕ್ತಾಯವಾಗಿದ್ದು, ಇಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ನಿನ್ನೆ ನಡೆದ ಚುನಾವಣೆಯಲ್ಲಿ ಡ.ರಾಜೇಂದರ್ ಹಾಗೂ ಆರ್.ಕೆ.ಸುರೇಶ್ ಸ್ಪರ್ಧಿಸಿದ್ದಾರೆ. ಇಂದಿನ ನಿರ್ಮಾಪಕರ ಒಕ್ಕೂಟದ ಚುನಾವಣೆಯಲ್ಲಿ 1,303 ಮತಗಳ ಪೈಕಿ 1.050 ಮತಗಳು ಮಾತ್ರ ಚಲಾಯಿಸಲ್ಪಟ್ಟವು ಎಂಬುದಾಗಿ ತಿಳಿದುಬಂದಿದೆ.
ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಇದರಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎಂಬದನ್ನು ಕಾದು ನೋಡಬೇಕು.  

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಯ ಟೀ ಸ್ಟಾಲ್ ಗೆ ಬಂದು ಸರ್ಪೈಸ್ ಕೊಟ್ಟ ಶಿವರಾಜ್ ಕುಮಾರ್