Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಅಭಿಮಾನಿಗಳ ಕೋಪಕ್ಕೆ ಗುರಿಯಾದ ನಟಿ ಅಮಲಾ ಪೌಲ್

ಈ ಕಾರಣಕ್ಕೆ ಅಭಿಮಾನಿಗಳ ಕೋಪಕ್ಕೆ ಗುರಿಯಾದ ನಟಿ ಅಮಲಾ ಪೌಲ್
ಚೆನ್ನೈ , ಸೋಮವಾರ, 23 ನವೆಂಬರ್ 2020 (14:23 IST)
ಚೆನ್ನೈ :ಪ್ರಭು ಸಲೋಮನ್ ನಿರ್ದೇಶನದ ಮೈನಾ ಚಿತ್ರದ ಮೂಲಕ ನಟಿ ಅಮಲಾ ಪೌಲ್ ನಾಯಕಿಯಾಗಿ ಅಭಿಮಾನಿಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ.

ಬಳಿಕ ಇವರು ತಮಿಳಿನಲ್ಲಿ ಮಾತ್ರವಲ್ಲ ಮಲಯಾಳಂ ಮತ್ತು ತೆಲುಗಿನಲ್ಲಿಯೂ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಅವರು ತಮಿಳು ಭಾಷೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೂ ತೆಲುಗಿನ ಚಿತ್ರ ಲಾಸ್ಟ್ ಸ್ಟೋರಿಸ್ ನ ರಿಮೇಕ್ ನಲ್ಲಿಯೂ ಅವರು ನಟಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ನಟಿ ಅಮಲಾ ವಿವಾದಾತ್ಮಕವಾದ ಹರಿದ ಉಡುಪುನ್ನು ಧರಿಸಿದ ಫೋಟೊವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಇದನ್ನು ನೊಡಿದ ಅನೇಕ ಅಭಿಮಾನಿಗಳು ಸಿಟ್ಟಾಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವರತ್ನ ಬಗ್ಗೆ ಪುನೀತ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ