Select Your Language

Notifications

webdunia
webdunia
webdunia
webdunia

ನಟ ವಿಜಯ್ ಯಿಂದ ಈ ವಸ್ತುವನ್ನು ಖರೀದಿಸಿದ್ದಾರಂತೆ ಈ ನಟ

ನಟ ವಿಜಯ್ ಯಿಂದ ಈ ವಸ್ತುವನ್ನು ಖರೀದಿಸಿದ್ದಾರಂತೆ ಈ ನಟ
ಚೆನ್ನೈ , ಭಾನುವಾರ, 22 ನವೆಂಬರ್ 2020 (09:11 IST)
ಚೆನ್ನೈ : ವಿಜಯ್ ನಟನೆಯ ಮಾಸ್ಟರ್ ಚಿತ್ರದ ಟೀಸರ್ ದೀಪಾವಳಿಯಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ವೇಳೆ ವಿಜಯ್ ಸ್ನೇಹಿತರೊಬ್ಬರು ವಿಜಯ್ ಬಗ್ಗೆ ಟ್ವೀಟ್ ವೊಂದನ್ನು ಮಾಡಿದ್ದಾರೆ.

ಹೌದು. ವಿಜಯ್ ಸ್ನೇಹಿತ  ನಟ ಸಂಜೀವ್ ವಿಜಯ್ ಧರಿಸಿದ್ದ ಡ್ರೆಸ್ ವೊಂದನ್ನು ಖರೀದಿಸಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ವಿಜಯ್ ಧರಿಸಿದ್ದ ಅದೇರೀತಿಯ ಡ್ರೆಸ್ ನ್ನು ಧರಿಸಿದ್ದ ನಟ ಸಂಜೀವ್ , ಈ ಶರ್ಟ್ ನ್ನು ವಿಜಯ್ ಅವರಿಂದ ಖರೀದಿಸಿದ್ದೇನೆ. ವೆಲಾಸಿಟಿ ಚಿತ್ರದ ಸಮಯದಲ್ಲಿ ನಾನು ಈ ಉಡುಪನ್ನು ಅವರಿಂದ ಪಡೆದುಕೊಂಡೆ. ಇದು ಈಗಲೂ ನನಗೆ ಸರಿ ಹೊಂದುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಗಿ ಮುದ್ದೆ ವಿಚಾರಕ್ಕೆ ನೆಟ್ಟಿಗರಿಂದ ಬೈಸಿಕೊಂಡ ನಿವೇದಿತಾ ಗೌಡ