Select Your Language

Notifications

webdunia
webdunia
webdunia
webdunia

ಸಿಂಬು ಅಭಿನಯದ ‘ಈಶ್ವರನ್’ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ

ಸಿಂಬು ಅಭಿನಯದ ‘ಈಶ್ವರನ್’ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ
ಚೆನ್ನೈ , ಶನಿವಾರ, 21 ನವೆಂಬರ್ 2020 (13:23 IST)
ಚೆನ್ನೈ : ಸುಚೀಂದ್ರನ್ ನಿರ್ದೇಶನದ ನಟ ಸಿಂಬು ಅಭಿನಯಿಸುತ್ತಿರುವ ‘ಈಶ್ವರನ್’ ಚಿತ್ರಕ್ಕೆ ಇದೀಗ ಸಂಕಷ್ಟವೊಂದು ಎದುರಾಗಿದೆ.

‘ಈಶ್ವರನ್’ ಚಿತ್ರದ ಟೀಸರ್ ಕಳೆದ ದೀಪಾವಳಿಯಲ್ಲಿ ಬಿಡುಗಡೆಯಾಗಿತ್ತು. ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಈಶ್ವರನ್ ಚಿತ್ರದಲ್ಲಿ ಹಾವು ಹಿಡಿಯುವ ದೃಶ್ಯವೊಂದು ಇದ್ದು, ಅದನ್ನು ಪ್ರಾಣಿ ಕಲ್ಯಾಣ ಮಂಡಳಿಯ  ಅನುಮತಿಯಿಲ್ಲದೆ ತೆಗೆಯಲಾಗಿದೆ. ಹಾಗಾಗಿ ಈ ಚಿತ್ರದ ಪೋಸ್ಟರ್ ಹಾಗೂ ಟೀಸರ್ ನಲ್ಲಿ ಇದನ್ನು ತೆಗೆಯುವಂತೆ  ಪ್ರಾಣಿ ಕಲ್ಯಾಣ ಮಂಡಳಿ ಆದೇಶಿಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಸುರೈ ಪೊಟ್ರು’ ಚಿತ್ರದ ಈ ವಿಚಾರಕ್ಕೆ ಸಂತಸಗೊಂಡ ಸೂರ್ಯನ ಅಭಿಮಾನಿಗಳು