Select Your Language

Notifications

webdunia
webdunia
webdunia
webdunia

ತೆಲಂಗಾಣ ಸಿಎಂ ಕೆಸಿಆರ್ ಈ ಕ್ರಮಕ್ಕೆ ಧನ್ಯವಾದ ತಿಳಿಸಿದ ಟಾಲಿವುಡ್ ನಟರು

ತೆಲಂಗಾಣ ಸಿಎಂ ಕೆಸಿಆರ್ ಈ ಕ್ರಮಕ್ಕೆ ಧನ್ಯವಾದ ತಿಳಿಸಿದ ಟಾಲಿವುಡ್ ನಟರು
ಹೈದರಾಬಾದ್ , ಮಂಗಳವಾರ, 24 ನವೆಂಬರ್ 2020 (10:26 IST)
ಹೈದರಾಬಾದ್ :  ತೆಲಂಗಾಣ ಸಿಎಂ ಕೆಸಿಆರ್ ತಮ್ಮ ಪಕ್ಷದ ಜಿಎಚ್ ಎಂಸಿ ಚುನಾವಣಾ ಪ್ರಣಾಳಿಕೆಯನ್ನು ಪ್ರಕಟಿಸಿದ್ದು, ಇದರಲ್ಲಿ ತೆಲುಗು ಚಿತ್ರೋದ್ಯಮಯಕ್ಕೆ ಉತ್ತಮವಾದಕೊಡುಗೆ ನೀಡಿದ್ದು. ಇದಕ್ಕಾಗಿ ನಟರು ಸಿಎಂಗೆ ಧನ್ಯವಾದ ತಿಳಿಸಿದ್ದಾರೆ.

ತೆಲಂಗಾಣ ಸಿಎಂ ಕೆಸಿಆರ್ ತಮ್ಮ ಪ್ರಣಾಳಿಕೆಯಲ್ಲಿ ತಾವು ತೆಲಂಗಾಣದಲ್ಲಿ ತೆರೆದ ಚಿತ್ರಮಂದಿರಗಳಿಗೆ ಜೀವ ನೀಡಲಿದ್ದು, ಸಿನಿಮಾ ಸಭಾಂಗಣಗಳ ಪುನರುಜ್ಜೀವನಗೊಳಿಸುವ ನಿರ್ಣಯ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಕೊರೊನಾ ಹೊಡೆತದಿಂದ ತತ್ತರಿಸಿದ ಚಿತ್ರೋದ್ಯಮಗಳ ಪುನರುಜ್ಜೀವನಗೊಳಿಸುವ ಸಿಎಂ ಕೆಸಿಆರ್ ಕ್ರಮಕ್ಕೆ ತೆಲುಗು ಸ್ಟಾರ್ ನಟರಾದ ಚಿರಂಜೀವಿ, . ನಾಗಾರ್ಜುನ, ಮುಂತಾದ ನಟರು ಟ್ವೀಟರ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮತ್ತೊಂದು ಧಾರವಾಹಿ: ಖ್ಯಾತ ನಟಿ ಹೀರೋಯಿನ್