Select Your Language

Notifications

webdunia
webdunia
webdunia
webdunia

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗಿಂದು ಸ್ಪೆಷಲ್ ಡೇ

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗಿಂದು ಸ್ಪೆಷಲ್ ಡೇ
ಬೆಂಗಳೂರು , ಭಾನುವಾರ, 15 ಆಗಸ್ಟ್ 2021 (09:34 IST)
ಬೆಂಗಳೂರು: ನಟ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪಾಲಿಗೆ ಇಂದಿನ ದಿನ ವಿಶೇಷ ದಿನವಾಗಿದೆ. ಕಾರಣ ಅವರ ಹೊಸ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.


ಅದ್ಧೂರಿ ನಿರ್ದೇಶಕ ಎ.ಪಿ. ಅರ್ಜುನ್ ನಿರ್ದೇಶನದಲ್ಲಿ ಮತ್ತೊಮ್ಮೆ ಧ್ರುವ ಸರ್ಜಾ ನಟಿಸುತ್ತಿದ್ದು ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಮಾರ್ಟಿನ್ ಎಂದು ಟೈಟಲ್ ಫಿಕ್ಸ್ ಆಗಿದೆ.

ಇಂದು ಮಧ್ಯಾಹ್ನ 12.12 ಕ್ಕೆಟೀಸರ್ ಬಿಡುಗಡೆಯಾಗುತ್ತಿದೆ. ಇದು ಧ್ರುವ ಸರ್ಜಾ ನಟನೆಯ 5 ನೇ ಸಿನಿಮಾವಾಗಿದೆ. ಉದಯ್ ಕೆ ಮೆಹ್ತಾ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದಾಗಿದ್ದು, ಧ್ರುವ ಖಡಕ್ ಫಸ್ಟ್ ಲುಕ್ ನಿಂದ ಗಮನ ಸೆಳೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ರೋಲ್ ಆದ ಗಾಯಕ ರಾಜೇಶ್ ಕೃಷ್ಣನ್