Select Your Language

Notifications

webdunia
webdunia
webdunia
webdunia

ಲವ್ ಮಾಕ್ಟೇಲ್ 2 ಶೂಟಿಂಗ್ ಮುಗಿಸಿದ ಡಾರ್ಲಿಂಗ್ ಕೃಷ್ಣ

ಲವ್ ಮಾಕ್ಟೇಲ್ 2 ಶೂಟಿಂಗ್ ಮುಗಿಸಿದ ಡಾರ್ಲಿಂಗ್ ಕೃಷ್ಣ
ಬೆಂಗಳೂರು , ಶುಕ್ರವಾರ, 13 ಆಗಸ್ಟ್ 2021 (10:00 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸುತ್ತಿರುವ ಲವ್ ಮಾಕ್ಟೇಲ್ 2 ನೇ ಭಾಗದ ಚಿತ್ರೀಕರಣ ಮುಗಿದಿದೆ.


ಈ ಖುಷಿಯ ವಿಚಾರವನ್ನು ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಹಂಚಿಕೊಂಡಿದ್ದಾರೆ. ಲವ್ ಮಾಕ್ಟೇಲ್ ಮೊದಲನೇ ಭಾಗ ಭಾರೀ ಹಿಟ್ ಆಗಿತ್ತು. ಡಾರ್ಲಿಂಗ್ ಕೃಷ್ಣ-ಮಿಲನಾ ದಂಪತಿಗೆ ಬಿಗ್ ಬ್ರೇಕ್ ಕೊಟ್ಟ ಈ ಸಿನಿಮಾದ ಎರಡನೇ ಭಾಗದ ಮೇಲೂ ಅಷ್ಟೇ ನಿರೀಕ್ಷೆಯಿದೆ.

ಈ ವರ್ಷವೇ ಈ ಚಿತ್ರವೂ ತೆರೆ ಕಾಣಲಿದೆ. ಲವ್ ಮಾಕ್ಟೇಲ್ 1 ರಲ್ಲಿ ನಟಿಸಿದ್ದ ಅದೇ ತಂಡ ಇಲ್ಲೂ ಕೆಲಸ ಮಾಡಿದೆ. ಈಗಾಗಲೇ ಹಾಡೂ ಬಿಡುಗಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರಮಂದಿರಕ್ಕೂ 100 ಶೇ. ಅನುಮತಿ ನೀಡಲು ಶಿವರಾಜ್ ಕುಮಾರ್ ಆಗ್ರಹ