Select Your Language

Notifications

webdunia
webdunia
webdunia
webdunia

ವಿಜಯ್ ರಾಘವೇಂದ್ರ ಸೀತಾರಾಮ್ ಬಿನೋಯ್ ದಿಗಂತ್ ಗೆ ಯಾಕೆ ಸ್ಪೆಷಲ್?!

ವಿಜಯ್ ರಾಘವೇಂದ್ರ ಸೀತಾರಾಮ್ ಬಿನೋಯ್ ದಿಗಂತ್ ಗೆ ಯಾಕೆ ಸ್ಪೆಷಲ್?!
ಬೆಂಗಳೂರು , ಗುರುವಾರ, 12 ಆಗಸ್ಟ್ 2021 (10:55 IST)
ಬೆಂಗಳೂರು: ನಟ ವಿಜಯ್ ರಾಘವೇಂದ್ರ 50 ನೇ ಸಿನಿಮಾ ಸೀತಾರಾಮ್ ಬಿನೋಯ್. ಈ ಸಿನಿಮಾ ಈಗ ಟಿವಿ ವಾಹಿನಿ ಮೂಲಕ ರಿಲೀಸ್ ಆಗಲು ರೆಡಿಯಾಗಿದೆ.


ಇದೇ ಭಾನುವಾರ ಸ್ವಾತಂತ್ರ್ಯೋತ್ಸವದ ದಿನದಂದು ಸೀತಾರಾಮ್ ಬಿನೋಯ್ ಸಿನಿಮಾ ಕಿರುತೆರೆ ಮೂಲಕ ಬಿಡುಗಡೆಯಾಗುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾ ನಟ ದೂದ್ ಪೇಡ ದಿಗಂತ್ ಗೂ ಸ್ಪೆಷಲ್ ಅಂತೆ. ಯಾಕೆಂದರೆ ಇದು ತಮ್ಮ ಹುಟ್ಟೂರು ತೀರ್ಥಹಳ್ಳಿಯಲ್ಲಿ ಚಿತ್ರೀಕರಣವಾಗಿದೆ. ಹೀಗಾಗಿ ಈ ಸಿನಿಮಾ ನೋಡಲು ಎದುರು ನೋಡುತ್ತಿರುವುದಾಗಿ ದಿಗಂತ್ ಹೇಳಿಕೊಂಡಿದ್ದಾರೆ. ಭಾನುವಾರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೈಟರ್ ವಿವೇಕ್ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಿದ ನಿರ್ಮಾಪಕ ಗುರುದೇಶ್ ಪಾಂಡೆ ಪತ್ನಿ