Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ವೇಳೆ ಕಾಡಿನಲ್ಲಿ ದಿಗ್ಗಿ-ಐಂದ್ರಿತಾ ಪ್ರವಾಸ

ಲಾಕ್ ಡೌನ್ ವೇಳೆ ಕಾಡಿನಲ್ಲಿ ದಿಗ್ಗಿ-ಐಂದ್ರಿತಾ ಪ್ರವಾಸ
ಬೆಂಗಳೂರು , ಗುರುವಾರ, 6 ಮೇ 2021 (08:55 IST)
ಬೆಂಗಳೂರು: ಲಾಕ್ ಡೌನ್ ವೇಳೆ ಎಲ್ಲರೂ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎನ್ನುತ್ತಿರಬೇಕಾದರೆ ಸ್ಯಾಂಡಲ್ ವುಡ್ ರಿಯಲ್ ಜೋಡಿ ದಿಗಂತ್-ಐಂದ್ರಿತಾ ಕಾನನ ಪ್ರವಾಸದಲ್ಲಿದ್ದಾರೆ.


ದಿಗಂತ್-ಐಂದ್ರಿತಾ ಜೋಡಿ ಬಿಡುವು ಸಿಕ್ಕಾಗಲೆಲ್ಲಾ ಪ್ರಕೃತಿ ನಡುವೆ ಟೂರ್ ಮಾಡುವುದು, ಸೈಕಲಿಂಗ್ ಮಾಡುವುದು ಇತ್ಯಾದಿ ಸಾಹಸ ಮಾಡುತ್ತಿದ್ದಾರೆ.

ಇದೀಗ ಲಾಕ್ ಡೌನ್ ನಲ್ಲಿ ಮನೆಯಲ್ಲೇ ಕೂರುವ ಬದಲು ದಿಗ್ಗಿ-ಆಂಡಿ ಜೋಡಿ ಕಾನನದ ನಡುವೆ ಪ್ರಶಾಂತ ವಾತಾವರಣದಲ್ಲಿ ತಮ್ಮ ಕಾಲ ಕಳೆಯುತ್ತಿದ್ದಾರೆ. ಈ ಫೋಟೋಗಳನ್ನು ಐಂದ್ರಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ ಪಡುಕೋಣೆ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು