Select Your Language

Notifications

webdunia
webdunia
webdunia
webdunia

ಶುಗರ್ ಲೆಸ್ ಹಾಡು ಕೇಳಲು ರೆಡಿಯಾಗಿ

ಪೃಥ್ವಿ ಅಂಬರ್
ಬೆಂಗಳೂರು: ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕರಾಗಿ ನಟಿಸಿರುವ ಶುಗರ್ ಲೆಸ್ ಸಿನಿಮಾದ ಹಾಡೊಂದು ಬಿಡುಗಡೆಗೆ ಸಜ್ಜಾಗಿದೆ.


ಶುಗರ್ ಲೆಸ್ ಸಿನಿಮಾದ ಮೊದಲ ವಿಡಿಯೋ ಹಾಡು ಆಗಸ್ಟ್ 16 ರಂದು ಸಂಜೆ 5.01 ಕ್ಕೆ ಬಿಡುಗಡೆಯಾಗುತ್ತಿದೆ. ನಾಯಕ ಪೃಥ್ವಿ ಅಂಬರ್ ಹುಟ್ಟುಹಬ್ಬದ ನಿಮಿತ್ತ ಚಿತ್ರತಂಡ ಹಾಡಿನ ಉಡುಗೊರೆ ನೀಡಲು ಮುಂದಾಗಿದೆ.

ಈ ಸಿನಿಮಾದಲ್ಲಿ ಪೃಥ್ವಿಗೆ ನಾಯಕಿಯಾಗಿ ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ನಟಿಸಿದ್ದಾರೆ. ಶಶಿಧರ ಕೆ.ಎಂ. ನಿರ್ದೇಶಿಸಿರುವ ಈ ಸಿನಿಮಾಗೆ ಅನೂಪ್ ಸೀಳೀನ್ ಸಂಗೀತ ಸಂಯೋಜಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತಂತ್ರ ಸ್ಥಿತಿಗೆ ತಲುಪಿದ ಸ್ಟಾರ್ ಸಿನಿಮಾಗಳು