Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ಅಲಿಯಾ ಭಟ್ ಗೆ ಶಾಕ್ : ಪ್ರಿಯಾಂಕಾ ಚೋಪ್ರಾಗೆ ಲಕ್

ಬಾಲಿವುಡ್ ನಟಿ ಅಲಿಯಾ ಭಟ್ ಗೆ ಶಾಕ್ : ಪ್ರಿಯಾಂಕಾ ಚೋಪ್ರಾಗೆ ಲಕ್
ಮುಂಬೈ , ಮಂಗಳವಾರ, 25 ಆಗಸ್ಟ್ 2020 (18:50 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿಕೆ ಬೆನ್ನಲ್ಲೇ ನೆಪೋಟಿಸಂ ವಿರುದ್ಧ ಹಾಗೂ ಜಸ್ಟೀಸ್ ಫಾರ್ ಸುಶಾಂತ್ ಅಭಿಯಾನ ಶುರುವಾಗಿದ್ದು, ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.


ಬಾಲಿವುಡ್ ನ ಬಹುನಿರೀಕ್ಷಿತ ಆರ್ ಆರ್ ಆರ್ ಚಿತ್ರದಿಂದ ನಟಿ ಆಲಿಯಾ ಭಟ್ ರನ್ನು ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಕೆಲ ದಿನಗಳ ಹಿಂದಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ನೆಪೋಟಿಸಂ ಮಾಡುವವರ ವಿರುದ್ಧ ಅಭಿಯಾನ ಶುರುವಾಗಿದೆ.
webdunia

ನಿರ್ದೇಶಕ ಮಹೇಶ್ ಭಟ್, ಕರಣ್ ಜೋಹರ್ ಮತ್ತು ಆಲಿಯಾ ಭಟ್ ರ ಚಿತ್ರಗಳನ್ನು ತಿರಸ್ಕರಿಸುವಂತೆ ಸುಶಾಂತ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹಿಸುತ್ತಿದ್ದಾರೆ.

ಈ ಕಾರಣಕ್ಕಾಗಿ ಆರ್ ಆರ್ ಆರ್ ಚಿತ್ರದಲ್ಲಿ ನಟಿ ಆಲಿಯಾ ಭಟ್ ರನ್ನು ಕೈ ಬಿಟ್ಟು ಆ ಸ್ಥಾನಕ್ಕೆ ಪ್ರಿಯಾಂಕಾ ಚೋಪ್ರಾ ಕರೆತರುವ ಯತ್ನ ಮುಂದುವರಿಸಲಾಗಿದೆಯಂತೆ.



Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ಮಹೇಶ್ ಭಟ್ – ನಟಿ ಜಿಯಾ ಖಾನ್ ವಿಡಿಯೋ ಫುಲ್ ವೈರಲ್