Select Your Language

Notifications

webdunia
webdunia
webdunia
webdunia

ಆಕ್ಷನ್ ಥ್ರಿಲ್ ಹುಚ್ಚೆಬ್ಬಿಸಿದ ಸಡಕ್ 2

ಆಕ್ಷನ್ ಥ್ರಿಲ್ ಹುಚ್ಚೆಬ್ಬಿಸಿದ ಸಡಕ್ 2
ಮುಂಬೈ , ಬುಧವಾರ, 12 ಆಗಸ್ಟ್ 2020 (19:28 IST)
ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಸಡಕ್ 2 ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರಾಗುತ್ತಿದೆ.

ಚಿತ್ರತಂಡ ಬಿಡುಗಡೆಗೊಳಿಸಿರುವ ಟ್ರೈಲರ್ ಆಕ್ಷನ್ ಥ್ರಿಲ್ ನ ಅನುಭವ ನೀಡುತ್ತಿದೆ.

ಬಾಲಿವುಡ್ ನಟ ಸಂಜಯ್ ದತ್, ನಟಿ ಆಲಿಯಾ ಭಟ್ ಮತ್ತು ಆದಿತ್ಯ ರಾಯ್ ಕಪೂರ್ ಮೊದಲಾದವರು ಈ ಚಿತ್ರದಲ್ಲಿದ್ದಾರೆ. 

ಗುಲ್ಶನ್ ಗ್ರೋವರ್, ಜಿಶು ಸೆನ್‌ಗುಪ್ತಾ, ಪ್ರಿಯಾಂಕಾ ಬೋಸ್ ಮತ್ತು ಮೋಹನ್ ಕಪೂರ್ ಸೇರಿದಂತೆ ಪ್ರತಿಭಾವಂತರ ಗ್ರುಪ್ ಸಡಕ್ 2 ನಲ್ಲಿ ಇರೋದು ಚಿತ್ರದ ಬಗ್ಗೆ ಹೆಚ್ಚು ಕುತೂಹಲ ಉಂಟುಮಾಡುವಂತೆ ಮಾಡಿದೆ.  



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಶ್ರೀದೇವಿ ಸಾವಿನ ಬಗ್ಗೆ ಸಿಬಿಐ ತನಿಖೆ?