Select Your Language

Notifications

webdunia
webdunia
webdunia
webdunia

‘ಯುವರತ್ನ’ ಟೀಸರ್ ಗೆ ಫಿದಾ ಆದ ಮುನ್ನಾಭಾಯ್

‘ಯುವರತ್ನ’ ಟೀಸರ್ ಗೆ ಫಿದಾ ಆದ ಮುನ್ನಾಭಾಯ್
ಬೆಂಗಳೂರು , ಮಂಗಳವಾರ, 8 ಅಕ್ಟೋಬರ್ 2019 (13:53 IST)
ಮುನ್ನಾಭಾಯಿ ಎಂಬಿಬಿಎಸ್ ಅಲಿಯಾಸ್ ಬಾಲಿವುಡ್ ಹಿರೋ ಸಂಜಯ್ ದತ್ , ಸ್ಯಾಂಡಲ್ ವುಡ್ ನ ‘ಯುವರತ್ನ’ ಟೀಸರ್ ನೋಡಿ ಫುಲ್ ಖುಷ್ ಆಗಿದ್ದಾರೆ.

ಯುಟ್ಯೂಬ್ ಹಾಗೂ ಟ್ರೆಂಡಿಂಗ್ ನಲ್ಲಿ ಪವರ್ ಸ್ಟಾರ್ ಅಭಿನಯದ ಯುವರಾಜ ಚಲನಚಿತ್ರದ ಟ್ರೈಲರ್ ಸದ್ದು ಮಾಡುತ್ತಿದ್ದು, ಪುನಿತ್  ರಾಜಕುಮಾರ್ ರ ಹೊಸ ಲುಕ್ ನಲ್ಲಿರೋ ಫೋಟೊಗಳು ವೈರಲ್ ಆಗುತ್ತಿವೆ.

ಯುವರತ್ನ ಟೀಸರ್ ಮೆಚ್ಚಿಕೊಂಡಿರೋ ಸಂಜುದಾದಾ ಟ್ವಿಟ್ಟರ್ ನಲ್ಲಿ ಸಿನಿಮಾ ಟೀಂಗೆ ಶುಭ ಹಾರೈಕೆ ಮಾಡಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಗೆ ಹುಷಾರಿಲ್ಲದಾಗ ಪತ್ನಿ ಮೇಲೆ ವೈದ್ಯರೇ ರೇಪ್ ಮಾಡೋದಾ