Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ನಲ್ಲಿ ಸಂಜಯ್ ದತ್ ಭಯಂಕರ ಅವತಾರ

webdunia
ಭಾನುವಾರ, 2 ಆಗಸ್ಟ್ 2020 (17:13 IST)
ಕೆಜಿಎಫ್ 2 ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದು, ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ಅಧೀರಾ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಹೊಸ ವಿನ್ಯಾಸದೊಂದಿಗೆ ಸ್ಟೈಲಿಷ್ ಆಗಿ ಗಮನ ಸೆಳೆಯುತ್ತಿದ್ದಾರೆ.

ಈ ನಡುವೆ, ಚಲನಚಿತ್ರ ನಿರ್ಮಾಪಕ ಪ್ರಶಾಂತ್ ನೀಲ್ ಕೆಜಿಎಫ್ 2 ಬಗ್ಗೆ ಹೊಸ ವಿಷಯ ಹೊರಹಾಕಿದ್ದಾರೆ.

ಅಧೀರಾ ನೋಟವು ವೈಕಿಂಗ್ಸನಿಂದ ಪ್ರೇರಿತವಾಗಿದ್ದು, ಆ ಪಾತ್ರಕ್ಕೆ ಸಂಜಯ್ ದತ್ ಸಾಕಷ್ಟು ಪರಿಶ್ರಮ ಹಾಕಿದ್ದಾರೆ ಎಂದು ಹೇಳಿಕೊಂಡಿದ್ದಾರೆ.



ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಸಮಂತಾ ಅಕ್ಕಿನೇನಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್