Select Your Language

Notifications

webdunia
webdunia
webdunia
webdunia

ಸಮಂತಾ ಅಕ್ಕಿನೇನಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

ಸಮಂತಾ ಅಕ್ಕಿನೇನಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್
ಚೆನ್ನೈ , ಭಾನುವಾರ, 2 ಆಗಸ್ಟ್ 2020 (16:15 IST)
ಚಲನಚಿತ್ರ ನಟಿ ಸಮಂತಾ ಅಕ್ಕಿನೇನಿಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಹೊರಬೀಳುತ್ತಿದೆ. 
ಇಷ್ಟುದಿನ ಸಮಂತಾ ಅಕ್ಕಿನೇನಿ ತೆಲುಗು ಚಿತ್ರರಂಗದ ಬಹುಮುಖ ನಟಿಯರಲ್ಲಿ ಒಬ್ಬರಾಗಿದ್ದು, ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. 
 
ಇದೀಗ ನಟನೆಗೆ ಗುಡ್ ಬೈ ಹೇಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ನಟಿ ಈ ಕುರಿತು ಹೇಳಿಕೆ ನೀಡಿಲ್ಲ. 
 
ನಟನೆಗೆ ಗುಡ್ ಬೈ ಹೇಳಿ ಚಿತ್ರ ನಿರ್ಮಾಪಕಿಯಾಗಲು ನಟಿ ಸಮಂತಾ ಅಕ್ಕಿನೇನಿ ಮುಂದಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. 
 
 

Share this Story:

Follow Webdunia kannada

ಮುಂದಿನ ಸುದ್ದಿ

ಜನರ ಕಣ್ಮನ ಸೆಳೆದಿದೆ ನಟಿ ಶ್ರುತಿ ಹಾಸನ್ ಧರಿಸಿದ್ದ ಈ ಮಾಸ್ಕ್