Select Your Language

Notifications

webdunia
webdunia
webdunia
webdunia

ಟಾಲಿವುಡ್ ನಲ್ಲೂ ಸೌಂಡ್ ಮಾಡಲಿದೆ ಕನ್ನಡದ ಪೊರು ಚಿತ್ರದ ಈ ಹಾಡು

ಟಾಲಿವುಡ್ ನಲ್ಲೂ ಸೌಂಡ್ ಮಾಡಲಿದೆ ಕನ್ನಡದ ಪೊರು ಚಿತ್ರದ ಈ ಹಾಡು
ಹೈದರಾಬಾದ್ , ಮಂಗಳವಾರ, 28 ಜುಲೈ 2020 (12:51 IST)
Normal 0 false false false EN-US X-NONE X-NONE

ಹೈದರಾಬಾದ್ : ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸಿದ ನಟ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರದ ಹಾಡೊಂದು ಟಾಲಿವುಡ್ ನಲ್ಲಿ ಬಿಡುಗಡೆಯಾಗಲಿದೆ.

ಹೌದು. ಪೊಗರು ಚಿತ್ರದ ಖರಾಬು ಹಾಡು ಇದೀಗ ತೆಲುಗು ವರ್ಷನ್ ಆಗಸ್ಟ್ 6ರಂದು ಟಾಲಿವುಡ್ ನಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಸಖತ್ ಹಿಟ್ ಆಗಿದ್ದ ಈ ಹಾಡನ್ನು ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದ್ದರು.

ತೆಲಗು ವರ್ಷನ್ ನ ಖರಾಬು ಹಾಡನ್ನು ಅನುರಾಗ್ ಸಿಂಗ್ ಹಾಡಿದ್ದು, ತೆಲುಗಿನಲ್ಲಿ ಈ ಹಾಡು ಯಾವ ರೀತಿ ಮೂಡಿಬರಲಿದೆ ಎಂಬ ಕುತೂಹಲ ಸಿನಿ ಪ್ರಿಯರಲ್ಲಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹೋಟೆಲ್ ಊಟ ಎಷ್ಟೇ ತಿಂದ್ರೂ ಮನೆ ಊಟನ ಜನ ಬಿಡ್ತಾರಾ? ಪುನೀತ್ ಹೀಗೆಂದು ಹೇಳಿದ್ದೇಕೆ?