Select Your Language

Notifications

webdunia
webdunia
webdunia
webdunia

ಆರ್ ಜಿವಿ ಪವರ್ ಸ್ಟಾರ್’ ಸಿನಿಮಾದ ಎರಡು ದಿನದ ಒಟ್ಟು ಗಳಿಕೆ ಎಷ್ಟು ಗೊತ್ತಾ?

ಆರ್ ಜಿವಿ ಪವರ್ ಸ್ಟಾರ್’ ಸಿನಿಮಾದ ಎರಡು ದಿನದ ಒಟ್ಟು ಗಳಿಕೆ ಎಷ್ಟು ಗೊತ್ತಾ?
ಹೈದರಾಬಾದ್ , ಮಂಗಳವಾರ, 28 ಜುಲೈ 2020 (12:40 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ  ‘ಪವರ್ ಸ್ಟಾರ್’ ಸಿನಿಮಾ ಬಿಡುಗಡೆಯಾಗಿದ್ದು, ಭರ್ಜರಿ ಯಶಸ್ಸು ಕಂಡಿದೆ ಎನ್ನಲಾಗಿದೆ.

‘ಪವರ್ ಸ್ಟಾರ್’ ಸಿನಿಮಾವನ್ನು ಆರ್ ಜಿವಿಯವರು ವರ್ಲ್ಡ್ ಥಿಯೇಟರ್ ಮೂಲಕ ಜುಲೈ 25ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಇದರ ಟ್ರೇಲರ್ ವೀಕ್ಷಣೆಗೆ ಮುಂಗಡ ಬುಕ್ಕಿಂಗ್ ಮಾಡಿದ್ದರು.  ಟ್ರೇಲರ್ ಸೇರಿದಂತೆ ಸಿನಿಮಾದ ಎರಡು ದಿನದ ಒಟ್ಟು ಗಳಿಕೆ 2ಕೋಟಿ ರೂ. ಎನ್ನಲಾಗಿದೆ. ಕೊರೊನಾ ಲಾಕ್ ಡೌನ್ ಮಧ್ಯೆ ಸಿನಿಮಾ ಇಷ್ಟೊಂದು ಗಳಿಕೆ ಮಾಡಿರುವುದು ಹೊಸ ದಾಖಲೆ ಸೃಷ್ಟಿಸಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಯಾಂಟಮ್ ನಲ್ಲಿ ಕಿಚ್ಚ ಸುದೀಪ್ ಹಾಕಿಕೊಳ್ಳಲಿರುವ ಕಾಸ್ಟ್ಯೂಮ್ ಹೇಗಿರುತ್ತದೆ ಗೊತ್ತಾ?!