Select Your Language

Notifications

webdunia
webdunia
webdunia
webdunia

ಭಯೋತ್ಪಾದಕರಿಗಾಗಿ ಕೆಲಸ ಮಾಡುತ್ತಾರಂತೆ ನಟಿ ಸಮಂತಾ ಅಕ್ಕಿನೇನಿ

ಭಯೋತ್ಪಾದಕರಿಗಾಗಿ ಕೆಲಸ ಮಾಡುತ್ತಾರಂತೆ ನಟಿ ಸಮಂತಾ ಅಕ್ಕಿನೇನಿ
ಹೈದರಾಬಾದ್ , ಶುಕ್ರವಾರ, 24 ಜುಲೈ 2020 (08:03 IST)
ಹೈದರಾಬಾದ್ : ಟಾಲಿವುಡ್ ನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವ ಸ್ಲೀಪರ್ ಏಜೆಂಟ್ ಆಗಿದ್ದಾರಂತೆ.

ಅಂದಮಾತ್ರಕ್ಕೆ ಸಮಂತಾ ಅಕ್ಕಿನೇನಿ ಅಭಿಮಾನಿಗಳು ಆತಂಕಪಡುವುದು ಬೇಡ. ಯಾಕೆಂದರೆ ಸಮಂತಾ ಅಕ್ಕಿನೇನಿ ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗಾಗಿ ಕೆಲಸ ಮಾಡುವುದು ಅಮೆಜಾನ್ ಫ್ರೈಮ್ ನ ‘ದಿ ಫ್ಯಾಮಿಲಿ ಮ್ಯಾನ್ 2 ಎಂಬ ವೆಬ್ ಸೀರಿಸ್ ನಲ್ಲಿ.

ಹೌದು  ಸಮಂತಾ ಅಕ್ಕಿನೇನಿ ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದು  ಸೆಪ್ಟೆಂಬರ್  ಅಥವಾ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ಚಿತ್ರಕ್ಕೆ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಕೇಳಿದ್ರೆ ಹೌಹಾರ್ತಿರಾ!