Select Your Language

Notifications

webdunia
webdunia
webdunia
webdunia

ರಶ್ಮಿಕಾ ಹಾಕಿದ ಸವಾಲು ಗೆದ್ದ ನಟಿ ರಾಶಿ ಖನ್ನಾ

ರಶ್ಮಿಕಾ ಹಾಕಿದ ಸವಾಲು ಗೆದ್ದ ನಟಿ ರಾಶಿ ಖನ್ನಾ
ಹೈದರಾಬಾದ್ , ಗುರುವಾರ, 23 ಜುಲೈ 2020 (13:15 IST)
ಹೈದರಾಬಾದ್ : ನಟಿ ರಶ್ಮಿಕಾ ಮಂದಣ್ಣ ತೆಲುಗಿನ ಖ್ಯಾತ ನಟಿ ರಾಶಿ ಖನ್ನಾ ಅವರಿಗೆ ಸವಾಲೊಂದನ್ನು ಹಾಕಿದ್ದು, ಅದನ್ನು ಸ್ವೀಕರಿಸಿದ ನಟಿ ರಾಶಿ ಇದೀಗ ಈ ಸವಾಲನ್ನು ಗೆದ್ದು ತೋರಿಸಿದ್ದಾರೆ.

ಹೌದು. ಇತ್ತೀಚೆಗೆ  ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೇಂಡ್ ಆಗುತ್ತಿರುವ ವಿಚಾರವೆಂದರೆ ಅದು ‘ಗ್ರೀನ್ ಇಂಡಿಯಾ’ ಚಾಲೆಂಜ್ . ಅದರ ಪ್ರಕಾರ ಚಾಲೆಂಜ್ ಸ್ವೀಕರಿಸದವರು ಮೂರು ಗಿಡಗಳನ್ನು ನೆಟ್ಟು ಅದರ ಫೋಟೊಗಳನ್ನು ಅಪ್ ಲೋಡ್ ಮಾಡಬೇಕು. ಬಳಿಕ ಈ ಸವಾಲನ್ನು ಮೂವರಿಗೆ ದಾಟಿಸಬೇಕು.

ನಟಿ ರಶ್ಮಿಕಾರಿಂದ ಈ ಸವಾಲನ್ನು ಸ್ವೀಕರಿಸಿದ ರಾಶಿ ಖನ್ನಾ, ಮೂರು ಗಿಡಗಳನ್ನು ನೆಟ್ಟು, ಫೋಟೊಗಳನ್ನು ಅಪ್ ಲೋಡ್ ಮಾಡಿದ್ದಾರೆ. ಈ ಸವಾಲಿಗೆ ತನ್ನನ್ನು ನಾಮಿನೇಟ್ ಮಾಡಿದ ರಶ್ಮಿಕಾಗೆ ಧನ್ಯವಾದ ತಿಳಿಸಿದ್ದಾರೆ. ಹಾಗೇ ಈ ಸವಾಲನ್ನು ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರವಾಲ್, ತಮನ್ನಾ ಭಾಟಿಯಾ ಗೆ ದಾಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಸ್ಯಾಂಡಲ್ ವುಡ್ ನಲ್ಲಿ ಫ್ರೆಂಚ್ ಬಿರಿಯಾನಿ ಫಿಲ್ಮ್ ರಿಲೀಸ್: ಹೇಗೆ, ಎಲ್ಲಿ ನೋಡಬೇಕು?