Select Your Language

Notifications

webdunia
webdunia
webdunia
webdunia

ನಾಳೆ ಸ್ಯಾಂಡಲ್ ವುಡ್ ನಲ್ಲಿ ಫ್ರೆಂಚ್ ಬಿರಿಯಾನಿ ಫಿಲ್ಮ್ ರಿಲೀಸ್: ಹೇಗೆ, ಎಲ್ಲಿ ನೋಡಬೇಕು?

ನಾಳೆ ಸ್ಯಾಂಡಲ್ ವುಡ್ ನಲ್ಲಿ ಫ್ರೆಂಚ್ ಬಿರಿಯಾನಿ ಫಿಲ್ಮ್ ರಿಲೀಸ್: ಹೇಗೆ, ಎಲ್ಲಿ ನೋಡಬೇಕು?
ಬೆಂಗಳೂರು , ಗುರುವಾರ, 23 ಜುಲೈ 2020 (12:40 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ತಯಾರಾದ ಮತ್ತೊಂದು ಸಿನಿಮಾ ಇಂದು ರಿಲೀಸ್ ಆಗುತ್ತಿದೆ.


ಕಳೆದ ವಾರ ರಾಗಿಣಿ ಪ್ರಜ್ವಲ್ ನಾಯಕಿಯಾಗಿ ಅಭಿನಯಿಸಿದ್ದ ‘ಲಾ’ ಸಿನಿಮಾ ಬಿಡುಗಡೆಯಾಗಿತ್ತು. ಈ ವಾರ ಪಿಆರ್ ಕೆ ಪ್ರೊಡಕ್ಷನ್ ನ ಮತ್ತೊಂದು ಸಿನಿಮಾ ರಿಲೀಸ್ ಆಗಲಿದೆ. ಡ್ಯಾನಿಶ್ ಸೇಠ್ ನಾಯಕರಾಗಿರುವ ‘ಫ್ರೆಂಚ್ ಬಿರಿಯಾನಿ’ ಸಿನಿಮಾ ನಾಲೆ ರಿಲೀಸ್ ಆಗುತ್ತಿದೆ.

ಪನ್ನಗಾಭರಣ ನಿರ್ದೇಶನ ಮಾಡಿರುವ ವಾಸುಕಿ ವೈಭವ್ ಸಂಗೀತ ನಿರ್ದೇಶನದ ಈ ಸಿನಿಮಾ ಸಂಪೂರ್ಣ ಕಾಮಿಡಿ ಎಂಟರ್ ಟೈನರ್ ಆಗಿರಲಿದೆ. ಲಾಕ್ ಡೌನ್ ನಿಂದಾಗಿ ಸದ್ಯಕ್ಕೆ ಥಿಯೇಟರ್ ನಲ್ಲಿ ಬಿಡುಗಡೆ ಸಾಧ‍್ಯವಾಗುತ್ತಿಲ್ಲ. ಹೀಗಾಗಿ ಅಮೆಝೋನ್ ಪ್ರೈಮ್ ಆಪ್ ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಆಪ್ ಡೌನ್ ಲೋಡ್ ಮಾಡಿಕೊಂಡು ಸಬ್ ಸ್ಕ್ರೈಬ್ ಆಗಿ ಸಿನಿಮಾ ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕಂಗ್ರಾಟ್ಸ್ ಮಗಾ...! ರಕ್ಷಿತ್ ಶೆಟ್ಟಿಗೆ ಗೆಳೆಯ ರಿಷಬ್ ಶೆಟ್ಟಿಯಿಂದ ಬೆಳ್ಳಂ ಬೆಳಿಗ್ಗೆ ವಿಶ್!