Select Your Language

Notifications

webdunia
webdunia
webdunia
webdunia

ವೈರಲ್ ಆಯ್ತು ಪುನೀತ್ ರಾಜಕುಮಾರ್ ಹೊಸ ಹಾಡು

ವೈರಲ್ ಆಯ್ತು ಪುನೀತ್ ರಾಜಕುಮಾರ್ ಹೊಸ ಹಾಡು
ಬೆಂಗಳೂರು , ಬುಧವಾರ, 22 ಜುಲೈ 2020 (12:31 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಸಿನಿಮಾ ‘ಫ್ರೆಂಚ್ ಬಿರಿಯಾನಿ’ಗಾಗಿ ಹಾಡೊಂದನ್ನು ಹಾಡಿದ್ದಾರೆ.


‘ಏನು ಮಾಡೋದು ಸ್ವಾಮಿ’ ಎಂಬ ಪಕ್ಕಾ ಮಾಸ್ ಹಾಡನ್ನು ಪುನೀತ್ ಅವರೇ ಹಾಡಿದ್ದು, ಈ ಹಾಡು ನಿನ್ನೆ ಯೂ ಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಿದೆ.

ಈ ಹಾಡು ಸಿನಿಮಾ ಪ್ರಿಯರಿಗೆ ಭಾರೀ ಇಷ್ಟವಾಗಿದೆ. ಈಗಾಗಲೇ ಹಾಡು ಯೂ ಟ್ಯೂಬ್ ನಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಈ ಹಾಡಿಗೆ ಪುನೀತ್ ಧ್ವನಿ ನೀಡಿದ್ದರೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಇದೇ ಶುಕ್ರವಾರ ಅಮೆಝೋನ್ ಪ್ರೈಮ್ ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾರ್ಲಿಂಗ್ ಕೃಷ್ಣ ನ ‘ಲವ್ ಮಾಕ್ಟೇಲ್’ ಚಿತ್ರ ತೆಲುಗಿಗೆ ರಿಮೇಕ್