Select Your Language

Notifications

webdunia
webdunia
webdunia
webdunia

ಸಿಕ್ಸ್ ಪ್ಯಾಕ್ ಬಾಡಿ ಪ್ರದರ್ಶಿಸಿದ ಸ್ಟೈಲಿಶ್ ಸ್ಟಾರ್ ನೆನಪಿರಲಿ ಪ್ರೇಮ್

ಸಿಕ್ಸ್ ಪ್ಯಾಕ್ ಬಾಡಿ ಪ್ರದರ್ಶಿಸಿದ ಸ್ಟೈಲಿಶ್ ಸ್ಟಾರ್ ನೆನಪಿರಲಿ ಪ್ರೇಮ್
ಬೆಂಗಳೂರು , ಬುಧವಾರ, 22 ಜುಲೈ 2020 (09:44 IST)
ಬೆಂಗಳೂರು: ನೆನಪಿರಲಿ ಸಿನಿಮಾ ಖ್ಯಾತಿಯ ಪ್ರೇಮ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹರಿಯಬಿಟ್ಟಿ ಲೇಟೆಸ್ಟ್ ಫೋಟೋಗಳು ವೈರಲ್ ಆಗಿವೆ.


ನೆನಪಿರಲಿ ಪ್ರೇಮ್ ಸದ್ಯಕ್ಕೆ ಪ್ರೇಮ ಪೂಜ್ಯಂ ಎಂಬ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಇದೀಗ ಪ್ರೇಮ್ ತಮ್ಮ ಸಿಕ್ಸ್ ಪ್ಯಾಕ್ ಬಾಡಿ ಪ್ರದರ್ಶಿಸಿದ್ದು ಫೋಟೋಗಳು ವೈರಲ್ ಆಗಿವೆ.

ವರ್ಕೌಟ್ ಮಾಡುವ ಫೋಟೋ ಪ್ರಕಟಿಸಿರುವ ಪ್ರೇಮ್ ತಮ್ಮ ದೇಹ ಹುರಿಗೊಳಿಸಿರುವುದನ್ನು ನೋಡಿದ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ನಟ ಜಗ್ಗೇಶ್ ರನ್ನು ಅಂದು ಅನಂತ ಕುಮಾರ್ ಪರಿಚಯಿಸಿದ್ದು ಹೀಗೆ!