Select Your Language

Notifications

webdunia
webdunia
webdunia
webdunia

ಡಾರ್ಲಿಂಗ್ ಕೃಷ್ಣ ನ ‘ಲವ್ ಮಾಕ್ಟೇಲ್’ ಚಿತ್ರ ತೆಲುಗಿಗೆ ರಿಮೇಕ್

ಡಾರ್ಲಿಂಗ್ ಕೃಷ್ಣ ನ ‘ಲವ್ ಮಾಕ್ಟೇಲ್’ ಚಿತ್ರ ತೆಲುಗಿಗೆ ರಿಮೇಕ್
ಹೈದರಾಬಾದ್ , ಬುಧವಾರ, 22 ಜುಲೈ 2020 (11:59 IST)
Normal 0 false false false EN-US X-NONE X-NONE

ಹೈದರಾಬಾದ್ : ಸ್ಯಾಂಡಲ್ ವುಡ್ ನಲ್ಲಿ  ಕಡಿಮೆ ಬಜೆಟ್ ನಲ್ಲಿ ಮೂಡಿಬಂದ , ಭರ್ಜರಿ ಯಶಸ್ಸು ಕಂಡ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿದ ಚಿತ್ರ ‘ಲವ್ ಮಾಕ್ಟೇಲ್’ ತೆಲುಗು, ತಮಿಳಿಗೆ ರಿಮೇಕ್ ಆಗುತ್ತಿದೆಯಂತೆ.

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಿರ್ಮಿಸಿ, ನಟಿಸಿದ  ‘ಲವ್ ಮಾಕ್ಟೇಲ್’ ಚಿತ್ರ ಕನ್ನಡದಲ್ಲಿ ಸೂಪರ್ ಹಿಟ್ ಆಗಿ ಕನ್ನಡಿಗರ ಮನಗೆದ್ದಿತ್ತು. ಈ ಚಿತ್ರದಲ್ಲಿ ಕೃಷ್ಣಗೆ ಜೋಡಿಯಾಗಿ ಮಿಲನಾ ನಾಗರಾಜ್ ನಟಿಸಿದ್ದರು. ಇದೀಗ ಈ ಚಿತ್ರವನ್ನು  ತೆಲುಗು, ತಮಿಳಿಗೆ ರಿಮೇಕ್ ಮಾಡಲಾಗುತ್ತಿದೆಯಂತೆ.

ತೆಲುಗಿನಲ್ಲಿ ಈಗಾಗಲೇ ರಿಮೇಕ್ ಕೆಲಸ ಶುರುವಾಗಿದ್ದು, ಕನ್ನಡದ ನಿರ್ದೇಶಕ ನಾಗಶೇಖರ್ ನಿರ್ದೇಶಿಸಲಿದ್ದಾರಂತೆ. ಈ ಚಿತ್ರಕ್ಕೆ ಯುವನಟ ಸತ್ಯದೇವ್ ನಾಯಕರಾಗಿ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ನಾಯಕಿಯಾಗಿ ನಟಿಸಲಿದ್ದಾರಂತೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಊರಲ್ಲಿ ಗೊಬ್ರ ಹೊರ್ತಿದ್ದಾರೆ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ!