Daily Horoscope

Select Your Language

Notifications

webdunia
webdunia
webdunia
webdunia

ತೆಲುಗು ಚಿತ್ರರಂಗದ ನಟ ನಿತಿನ್ ಮದುವೆ ದಿನಾಂಕ ಫಿಕ್ಸ್

ಹೈದರಾಬಾದ್
Normal 0 false false false EN-US X-NONE X-NONE

ಹೈದರಾಬಾದ್ : ತನ್ನ ಗೆಳತಿಯ ಜೊತೆ ಫೆಬ್ರವರಿಯಲ್ಲಿ  ಮದುವೆ ನಿಶ್ಚಿತಾರ್ಥ ಮಾಡಿಕೊಂಡ ತೆಲುಗು ಚಿತ್ರರಂಗದ ನಟ ನಿತಿನ್ ಅವರ ಮದುವೆ ದಿನಾಂಕ ಫಿಕ್ಸ್ ಆಗಿದೆ.
 

ನಟ ನಿತಿನ್ ಮದುವೆ ಏಪ್ರಿಲ್ ನಲ್ಲಿ ನಿಗದಿಯಾಗಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಮದುವೆ ಮುಂದೂಡಲಾಗಿತ್ತು. ಆದರೆ ಇದೀಗ ಜುಲೈ 26ಕ್ಕೆ ಅವರ ಮದುವೆ ದಿನಾಂಕ ನಿಗದಿಯಾಗಿದೆ.

ಹೈದರಾಬಾದ್ ನಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿ ಎರಡು ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮ ನಡೆಯಲಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಖ್ಯಾತ ನಟನ ಜತೆ ತ್ರಿಷಾ ಮದುವೆ ಫಿಕ್ಸ್?