Select Your Language

Notifications

webdunia
webdunia
webdunia
webdunia

ವಿಧವೆ ಮೇಲಿನ ಮೋಹಕ್ಕೆ ಲಕ್ಷ ಲಕ್ಷ ಹಣ ಕಳೆದುಕೊಂಡ ಮುದುಕ

ವಿಧವೆ ಮೇಲಿನ ಮೋಹಕ್ಕೆ ಲಕ್ಷ ಲಕ್ಷ ಹಣ ಕಳೆದುಕೊಂಡ ಮುದುಕ
ಮುಂಬೈ , ಶನಿವಾರ, 18 ಜುಲೈ 2020 (20:28 IST)
ಪತ್ನಿ ಸಾವನ್ನಪ್ಪಿದ ಬಳಿಕ ವಿಧವೆಯೊಬ್ಬಳನ್ನು ಮದುವೆಯಾಗಲು ಹೊರಟಿದ್ದ ಮುದುಕನೊಬ್ಬ ಯಾಮಾರಿ ಲಕ್ಷಾಂತರ ಹಣ ಕಳೆದುಕೊಂಡ ಘಟನೆ ನಡೆದಿದೆ.

ಜೈಪುರ ಮೂಲದ 40 ವರ್ಷದ ವಿಧವೆಯನ್ನು 69 ವರ್ಷದ ವೃದ್ಧನೊಬ್ಬ ಮದುವೆಯಾಗೋಕೆ ಅಂತ ಮುಂದಾಗಿದ್ದನು.

ಆದರೆ ಅದೂ ಇದೂ ಅಂತ ಹೇಳಿ ಮದುವೆ ನಾಟಕವಾಡಿದ ವಿಧವೆ ಮನೆಯವರು ವೃದ್ಧನಿಗೆ ನಂಬಿಸಿ ಮೋಸ ಮಾಡಿದ್ದಾರೆ.

ಆತನ ಮನೆಯಲ್ಲೇ ಕೆಲವು ದಿನ ತಂಗಿದ್ದು, ಆ ಬಳಿಕ 25 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಮುಂಬೈನ ಬೊರಿವಾಲಿ ನಿವಾಸಿಯಾಗಿರುವ ವೃದ್ಧ ಮೋಸ ಹೋಗಿದ್ದು, ಇದೀಗ ವಿಧವೆ ಹಾಗೂ ಆಕೆಯ ಮನೆ ಮಂದಿ ವಿರುದ್ಧ ಕೇಸ್ ದಾಖಲು ಮಾಡಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೇಜ್ರಿವಾಲ್ ಗೆ ತುಘ್ಲಕ್ ರಾಜ ಎಂದ ಬಿಜೆಪಿ ಸಂಸದ