Select Your Language

Notifications

webdunia
webdunia
webdunia
webdunia

ಸಮೋಸಾ ತಿಂದು ಸಾವನ್ನಪ್ಪಿದ ಟಿಬೇಟಿಯನ್ ಬಿಕ್ಕು

ಸಮೋಸಾ
ಬಿಕ್ಕು ಒಬ್ಬರು ಸಮೋಸಾ ತಿಂದು ಸಾವನ್ನಪ್ಪಿದ ಘಟನೆ ನಡೆದಿದೆ.

ಮಂಗೋಲಿಯಾ ಮೂಲದ ಬಿಕ್ಕು ಬಯಾರ್ಜವಕ್ಲನ್ (19) ಸಾವನ್ನಪ್ಪಿದ ಬಿಕ್ಕು ಆಗಿದ್ದಾರೆ.

ಸಮೋಸಾ ತಿನ್ನುವಾಗ ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ ಉಸಿರಾಡುವುದಕ್ಕೆ ತೊಂದರೆ ಅನುಭವಿಸಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಉತ್ತರ ಕನ್ನಡದ ಮುಂಡಗೋಡು ಟಿಬೇಟಿಯನ್ ಕಾಲನಿಯಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ನವೆಂಬರ್ ವರೆಗೂ ಉಚಿತ ರೇಷನ್ : ಮೋದಿ ಘೋಷಣೆ