Select Your Language

Notifications

webdunia
webdunia
webdunia
webdunia

ಮುದ್ದಿನ ಮಗಳಿಗೆ ಮನೆಯಲ್ಲಿಯೇ ಬರ್ತ್ ಡೇ ಸರ್ಪ್ರೈಸ್ ಕೊಟ್ಟ ಫ್ರಿನ್ಸ್ ಮಹೇಶ್ ಬಾಬು

ಮುದ್ದಿನ ಮಗಳಿಗೆ ಮನೆಯಲ್ಲಿಯೇ ಬರ್ತ್ ಡೇ ಸರ್ಪ್ರೈಸ್ ಕೊಟ್ಟ ಫ್ರಿನ್ಸ್ ಮಹೇಶ್ ಬಾಬು
ಹೈದರಾಬಾದ್ , ಮಂಗಳವಾರ, 21 ಜುಲೈ 2020 (12:54 IST)
Normal 0 false false false EN-US X-NONE X-NONE

ಹೈದರಾಬಾದ್ : ಫ್ರಿನ್ಸ್ ಮಹೇಶ್ ಬಾಬು ಜುಲೈ 20ರಂದು ಹುಟ್ಟುಹಬ್ಬ ಆಚರಿಸಿಕೊಂಡ ತಮ್ಮ ಮುದ್ದಿನ ಮಗಳಿಗೆ ಮನೆಯಲ್ಲಿಯೇ ಸರ್ಪ್ರೈಸ್ ಕೊಟ್ಟಿದ್ದಾರೆ.
 

ಫ್ರಿನ್ಸ್ ಮಹೇಶ್ ಬಾಬು ಮತ್ತು ನಮ್ರತಾರ ಮುದ್ದಿನ ಮಗಳು ಸಿತಾರಾ 8ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ಇಷ್ಟು ವರ್ಷ ಅದ್ದೂರಿಯಾಗಿ ಸಿತಾರಾ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಮನೆಯಲ್ಲಿಯೇ ಕೇಕ್ ಕತ್ತರಿಸಿ, ಲಂಚ್, ಡಿನ್ನರ್ ನೀಡಿ ಸರಳವಾಗಿ ಆಚರಿಸಲಾಗಿದೆ.

ಆದರೆ ಈ ನಡುವೆಯೂ ಮಹೇಶ್ ಬಾಬು ಮಗಳ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ತುಂಬಿದ ಪೋಸ್ಟ್ಗಳನ್ನು ಮಾಡುವುದರ ಮೂಲಕ ಮಗಳಿಗೆ ಸಖತ್ ಸರ್ಪ್ರೈಸ್ ನೀಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ತಮಿಳಿನ ‘ಅಡೈ’ ಸಿನಿಮಾದ ಮತ್ತೊಂದು ಬೆತ್ತಲೆ ದೃಶ್ಯ ಪೋಸ್ಟ್ ಮಾಡಿದ ನಟಿ ಅಮಲಾ ಪೌಲ್