Select Your Language

Notifications

webdunia
webdunia
webdunia
webdunia

ತಮಿಳಿನ ‘ಅಡೈ’ ಸಿನಿಮಾದ ಮತ್ತೊಂದು ಬೆತ್ತಲೆ ದೃಶ್ಯ ಪೋಸ್ಟ್ ಮಾಡಿದ ನಟಿ ಅಮಲಾ ಪೌಲ್

ತಮಿಳಿನ  ‘ಅಡೈ’ ಸಿನಿಮಾದ ಮತ್ತೊಂದು  ಬೆತ್ತಲೆ ದೃಶ್ಯ ಪೋಸ್ಟ್ ಮಾಡಿದ ನಟಿ ಅಮಲಾ ಪೌಲ್
ಚೆನ್ನೈ , ಮಂಗಳವಾರ, 21 ಜುಲೈ 2020 (12:33 IST)
ಚೆನ್ನೈ : ಆಗಾಗ ಬೋಲ್ಡ್ ಆಗಿ ಕಾಣಿಸಿಕೊಂಡು ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದ ನಟಿ ಅಮಲಾ ಪೌಲ್ ಇದೀಗ ತಮಿಳಿನ  ‘ಅಡೈ’ ಸಿನಿಮಾದ ಬೆತ್ತಲೆ ದೃಶ್ಯವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿದ್ದಾರೆ.


ನಟಿ ಅಮಲಾ ಪೌಲ್ ಮೈ ಮೇಲೆ ಬಟ್ಟೆ ಇಲ್ಲದೇ ಕನ್ನಡಿಯನ್ನು ಮೈಗೆ ಮುಚ್ಚಿಕೊಂಡು ಬರುವ ದೃಶ್ಯ ಇದಾಗಿದೆ. ಈ ದೃಶ್ಯವನ್ನು ಅಮಲಾ ಪೌಲ್ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಹಾಗೇ ಈ ದೃಶ್ಯದ ಮಾಡುವ ಮೊದಲು ಅಷ್ಟು ಆಕರ್ಷಕ ಎನಿಸಿರಲಿಲ್ಲ. ಆದರೆ ದೃಶ್ಯವನ್ನು ಮಾಡುವಾಗ ಮನಸ್ಸಿಗೆ ಮುದ ನೀಡಿತು ಎಂದು ತಿಳಿಸಿದ್ದಾರೆ.

ನಟಿ ಅಮಲಾ ಪೌಲ್ ಅವರ ತಮಿಳಿನ  ‘ಅಡೈ’ ಸಿನಿಮಾದ ಈ ದೃಶ್ಯ 2 ನಿಮಿಷ 31 ಸೆಕೆಂಡ್ ಆಗಿದ್ದು, ಈ ವಿಡಿಯೋ ಯೂ ಟ್ಯೂಬ್ ನಲ್ಲಿ 5 ಲಕ್ಷ ಲೈಕ್ಸ್ ಪಡೆದುಕೊಂಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗು ಚಿತ್ರರಂಗದ ನಟ ನಿತಿನ್ ಮದುವೆ ದಿನಾಂಕ ಫಿಕ್ಸ್