Select Your Language

Notifications

webdunia
webdunia
webdunia
webdunia

ಪವರ್ ಸ್ಟಾರ್ ಸಿನಿಮಾ ಟ್ರೇಲರ್ ನಿಂದ ಹಣ ಮಾಡಲು ಮುಂದಾದ ಆರ್ ಜಿವಿಗೆ ಬಿಗ್ ಶಾಕ್

ಪವರ್ ಸ್ಟಾರ್ ಸಿನಿಮಾ ಟ್ರೇಲರ್ ನಿಂದ ಹಣ ಮಾಡಲು ಮುಂದಾದ ಆರ್ ಜಿವಿಗೆ ಬಿಗ್ ಶಾಕ್
ಹೈದರಾಬಾದ್ , ಗುರುವಾರ, 23 ಜುಲೈ 2020 (12:25 IST)
ಹೈದರಾಬಾದ್ : ಟಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕೊರೊನಾ ವೇಳೆ ತಮ್ಮ ಸಿನಿಮಾ ‘ಪವರ್ ಸ್ಟಾರ್’ ಟ್ರೇಲರ್ ಮೂಲಕ ಹಣ ಮಾಡಲು ನಿರ್ಧರಿಸಿದ್ದು, ಆದರೆ ಇದೀಗ ಅವರ ಪ್ಲ್ಯಾನ್ ಟುಸ್ ಆಗಿದೆ.

ಹೌದು. ರಾಮ್ ಗೋಪಾಲ್ ವರ್ಮಾ ಅವರು ಜುಲೈ 22ರಂದು ಪವರ್ ಸ್ಟಾರ್ ಟ್ರೇಲರ್ ಬಿಡುಗಡೆಯಾಗಿದ್ದು, ಈ ಟ್ರೇಲರ್ ನೋಡಲು ಪ್ರೇಕ್ಷಕರಿಗೆ 25ರೂ ಟಿಕೆಟ್ ರೇಟ್ ಫಿಕ್ಸ್ ಮಾಡಿದ್ದರು, ಆ ಮೂಲಕ ಹಣ ಪಡೆದು ಹೊಸದಾಖಲೆ ಮಾಡುವುದಾಗಿ ಹೇಳಿದ್ದರು.

ಆದರೆ ಅವರ ‘ಪವರ್ ಸ್ಟಾರ್’ ಸಿನಿಮಾ ಟ್ರೇಲರ್ ಬಿಡುಗಡೆಗೂ ಮುನ್ನವೇ ಲೀಕ್ ಆಗಿದೆ. ಆರ್ ಜಿವಿ ಅವರೊಂದಿಗೆ ಕೆಲಸ ಮಾಡಿದ್ದ ಸಿಬ್ಬಂದಿಯೇ ಟ್ರೇಲರ್ ಲೀಕ್ ಮಾಡಿದ್ದಾರೆ ಎಂಬುದಾಗಿ ಸ್ವತಃ ಆರ್ ಜಿವಿ ಅವರೇ ಟ್ವೀಟ್ ಮೂಲಕ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ, ಎಚ್ ಡಿಕೆ ಆಂತರಿಕವಾಗಿ ಸರ್ಕಾರದ ಜೊತೆ ಇದ್ದಾರೆ- ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್