Select Your Language

Notifications

webdunia
webdunia
webdunia
webdunia

ಡಿಕೆಶಿ, ಎಚ್ ಡಿಕೆ ಆಂತರಿಕವಾಗಿ ಸರ್ಕಾರದ ಜೊತೆ ಇದ್ದಾರೆ- ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್

ಡಿಕೆಶಿ, ಎಚ್ ಡಿಕೆ ಆಂತರಿಕವಾಗಿ ಸರ್ಕಾರದ ಜೊತೆ ಇದ್ದಾರೆ- ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್
ಬೆಂಗಳೂರು , ಗುರುವಾರ, 23 ಜುಲೈ 2020 (11:40 IST)
Normal 0 false false false EN-US X-NONE X-NONE

ಬೆಂಗಳೂರು : ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಹೊಸ ಬಾಂಬ್ ಸಿಡಿಸಿದ್ದಾರೆ.
 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, ಇಬ್ಬರೂ ಹೊರನೋಟಕ್ಕೆ ವಿರೋಧ ಮಾಡ್ತಾರೆ. ಆದ್ರೆ ಆಂತರಿಕವಾಗಿ ಸರ್ಕಾರದ ಜೊತೆ ಇದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಂತ್ರಿ ಸ್ಥಾನ ಕೊಟ್ಟರೆ ನಿಭಾಯಿಸುವೆ. ನನ್ನ ಸೇವೆ ಪರಿಗಣಿಸಿ ಪಕ್ಷ ಅವಕಾಶ ಕೊಟ್ಟಿದೆ. ಪಕ್ಷವನ್ನು ಬಲಪಡಿಸುವ ಕೆಲಸ ಮಾಡುವೆ ಎಂದು ಅವರು ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ನೆಲದಲ್ಲಿ ಚೀನಾ ರಾಯಭಾರಿ ಕಚೇರಿಗೂ ಜಾಗವಿಲ್ಲ ಎಂದು ಸಾರಿದ ಅಮೆರಿಕಾ