Select Your Language

Notifications

webdunia
webdunia
webdunia
webdunia

ತುಟಿಯ ಮೇಲ್ಭಾಗದಲ್ಲಿರುವ ಕೂದಲನ್ನು ಹೋಗಲಾಡಿಸಲು ಈ ಫ್ಯಾಕ್ ಹಚ್ಚಿ

ತುಟಿಯ ಮೇಲ್ಭಾಗದಲ್ಲಿರುವ ಕೂದಲನ್ನು ಹೋಗಲಾಡಿಸಲು ಈ ಫ್ಯಾಕ್ ಹಚ್ಚಿ
ಬೆಂಗಳೂರು , ಗುರುವಾರ, 23 ಜುಲೈ 2020 (10:38 IST)
ಬೆಂಗಳೂರು : ಕೆಲವರ ಮುಖದಲ್ಲಿ ತುಟಿಯ ಮೇಲಿನ ಭಾಗದಲ್ಲಿ ಕೂದಲು ಮೂಡಿರುತ್ತದೆ. ಈ ಕೂದಲು ಮುಖದ  ಅಂದವನ್ನು ಕೆಡಿಸುತ್ತದೆ. ಇದನ್ನು ಹೋಗಲಾಡಿಸಲು ಈ ಫ್ಯಾಕ್ ಹಚ್ಚಿ.
 

ತುರಿದ 1 ಈರುಳ್ಳಿಗೆ 1 ಚಮಚ ಟೊಮೆಟೊ ಪೇಸ್ಟ್ , 1 ಚಮಚ ಅಕ್ಕಿ ಪೇಸ್ಟ್ (ಅಕ್ಕಿಯನ್ನು ಬೇಯಿಸಿ ರುಬ್ಬಿದ ಪೇಸ್ಟ್), 1 ಚಮಚ ಅರಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತುಟಿಯ ಮೇಲಿರುವ ಕೂದಲ ಮೇಲೆ ಹಚ್ಚಿ ಒಣಗಿದ ಬಳಿಕ ಕತ್ತು ತೆಗೆದರೆ ಕೂದಲು ಬುಡಸಹಿತ ಕಿತ್ತು ಬರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲಿಗಳನ್ನು ಮನೆಯಿಂದ ಓಡಿಸಲು ಈ ಮನೆಮದ್ದನ್ನು ಬಳಸಿ