Select Your Language

Notifications

webdunia
webdunia
webdunia
webdunia

ಕರಣ್ ಜೋಹರ್ ಹೊಸ ಚಿತ್ರದಲ್ಲಿ ಆಲಿಯಾ ಭಟ್, ರಣವೀರ್ ಸಿಂಗ್

ಕರಣ್ ಜೋಹರ್ ಹೊಸ ಚಿತ್ರದಲ್ಲಿ ಆಲಿಯಾ ಭಟ್, ರಣವೀರ್ ಸಿಂಗ್
ಮುಂಬೈ , ಬುಧವಾರ, 12 ಆಗಸ್ಟ್ 2020 (18:56 IST)
ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ನಟಿ ಆಲಿಯಾ ಭಟ್ ಅವರು ಕರಣ್ ಜೋಹರ್ ರ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ.  

ಆಲಿಯಾ ಭಟ್ ಮತ್ತು ರಣವೀರ್ ಸಿಂಗ್ ಅವರು ಕಳೆದ ವರ್ಷ ಜೊಯಾ ಅಖ್ತರ್ ನಲ್ಲಿ ಗಲ್ಲಿ ಬಾಯ್ ಆಗಿ ಮಿಂಚಿದ್ದರು.

ಇವರಿಬ್ಬರ ಕಾಂಬಿನೇಷನ್ ಬಿ ಟೌನ್ ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
webdunia

ಎಲ್ಲವೂ ಚಿತ್ರತಂಡ ಅಂದುಕೊಂಡಂತೆ ಆದರೆ ಹೊಸ ಚಿತ್ರದಲ್ಲಿ ಆಲಿಯಾ ಭಟ್ ಅವರು ರಣವೀರ್ ಸಿಂಗ್ ಜೊತೆ ಸಿನಿಮಾದಲ್ಲಿ ಡ್ಯುಯೆಟ್ ಹಾಡಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ : ನಟ ಸಲ್ಮಾನ್ ಖಾನ್ ಪ್ರೋಮೋ ರೆಡಿ