Select Your Language

Notifications

webdunia
webdunia
webdunia
webdunia

ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಜತೆ ರಾಕಿಂಗ್ ಸ್ಟಾರ್ ಯಶ್! ಕುಚ್ ಕುಚ್ ಹೋತಾ ಹೈ?!

ರಾಕಿಂಗ್ ಸ್ಟಾರ್ ಯಶ್
ಮುಂಬೈ , ಮಂಗಳವಾರ, 12 ನವೆಂಬರ್ 2019 (09:56 IST)
ಮುಂಬೈ: ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಕೇವಲ ಕನ್ನಡ ನಟರಾಗಿ ಸೀಮಿತರಾಗಿಲ್ಲ. ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಬಾಲಿವುಡ್ ಮಂದಿಗೂ ಯಶ್ ಚಿರಪರಿಚಿತರಾಗಿದ್ದಾರೆ.


ಇಂತಿಪ್ಪ ಯಶ್ ಮತ್ತು ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದು, ಇಬ್ಬರ ನಡುವೆ ಏನು ಮಾತುಕತೆ ನಡೆದಿರಬಹುದು ಎಂಬ ಕುತೂಹಲ ಮೂಡಿದೆ.

ಮುಂಬೈನಲ್ಲಿ ನಡೆದ ‘ದಿ ಜಿಕ್ಯು50 ಭಾರತದ ಅತ್ಯಂತ ಯುವ ಪ್ರಭಾವಶಾಲಿ’ ಕಾರ್ಯಕ್ರಮದಲ್ಲಿ ದೇಶದ ಹಲವು ಸೆಲೆಬ್ರಿಟಿಗಳ ಜತೆಗೆ ಯಶ್ ಕೂಡಾ ಭಾಗವಹಿಸಿದ್ದರು.  ಈ ಸಂದರ್ಭದಲ್ಲಿ ಯಶ್-ಕರಣ್ ಜೋಹರ್ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ನಡುವೆ ಸಿನಿಮಾ ಮಾತುಕತೆ ನಡೆದಿದೆಯಾ ಎಂಬುದು ಮಾತ್ರ ಸದ್ಯಕ್ಕೆ ಸಸ್ಪೆನ್ಸ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದಿಯಲ್ಲೂ ಬೆಲ್ ಬಾಟಮ್! ಆದರೆ ಕನ್ನಡದ ರಿಮೇಕ್ ಅಲ್ಲ ಎಂದ ಅಕ್ಷಯ್ ಕುಮಾರ್