Select Your Language

Notifications

webdunia
webdunia
webdunia
webdunia

ನಿರ್ಮಾಪಕ ಕರಣ್ ಜೋಹರ್ ನೌಕರರಿಗೆ ಕೊರೋನಾ: ಸ್ವಯಂ ಪರೀಕ್ಷೆಗೊಳಗಾಗದ ನಿರ್ಮಾಪಕ

ನಿರ್ಮಾಪಕ ಕರಣ್ ಜೋಹರ್ ನೌಕರರಿಗೆ ಕೊರೋನಾ: ಸ್ವಯಂ ಪರೀಕ್ಷೆಗೊಳಗಾಗದ ನಿರ್ಮಾಪಕ
ಮುಂಬೈ , ಮಂಗಳವಾರ, 26 ಮೇ 2020 (10:51 IST)
ಮುಂಬೈ:ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಬಳಿ ಕೆಲಸ ಮಾಡುವ ಇಬ್ಬರು ನೌಕರರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಹೀಗಾಗಿ ಕರಣ್ ಜೋಹರ್ ಸ್ವಯಂ ಪರೀಕ್ಷೆಗೊಳಗಾಗಿದ್ದಾರೆ.


ಕರಣ್ ಮನೆಯಲ್ಲಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿಗೆ ಕೊರೋನಾ ಸೋಂಕು ಇರುವುದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತರಾಗಿ ಪರೀಕ್ಷೆಗೊಳಗಾಗಿರುವ ಕರಣ್ ತಮಗೆ ಕೊರೋನಾ ನೆಗೆಟಿವ್ ಬಂದಿರುವುದಾಗಿ ತಿಳಿಸಿದ್ದಾರೆ.

ಹಾಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಕರಣ್ ಕುಟುಂಬಸ್ಥರೆಲ್ಲರೂ ಸ್ವಯಂ ಪರೀಕ್ಷೆ ಮಾಡಿಸಿಕೊಂಡಿದ್ದಲ್ಲದೆ, ಮುಂದಿನ 14 ದಿನಗಳವರೆಗೆ ಕ್ವಾರಂಟೈನ್ ನಲ್ಲಿ ಕಳೆಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ಮಂದಣ್ಣ ಹಾಡಿಗೆ ಸ್ಟೆಪ್ ಹಾಕಿದ ಆಸೀಸ್ ಕ್ರಿಕೆಟಿಗ ಡೇವಿಡ್ ವಾರ್ನರ್