Select Your Language

Notifications

webdunia
webdunia
webdunia
webdunia

ಬಾಲಿವುಡ್ ಈ ನಟರ ಸಂಭಾವನೆ ಎಷ್ಟು ಗೊತ್ತಾ?

webdunia
ಶನಿವಾರ, 1 ಆಗಸ್ಟ್ 2020 (21:15 IST)
ಬಾಲಿವುಡ್ ನಲ್ಲಿ ಸಂಭಾವನೆ ವಿಷಯದಲ್ಲಿ ಈ ನಟರು ಮತ್ತೆ ಸುದ್ದಿಯಾಗಿದ್ದಾರೆ.

ಜನಸಾಮಾನ್ಯರನ್ನು ಚಲನಚಿತ್ರಗಳಿಂದ ರಂಜಿಸುತ್ತಿರುವ ಈ ಬಾಲಿವುಡ್ ನಟರ ಸಂಭಾವನೆ ಸದ್ದಿಲ್ಲದೇ ಸುದ್ದಿಯಾಗುತ್ತಿದೆ.
ಪ್ರಸ್ತುತ ತಲೆಮಾರಿನ ನಟರಲ್ಲಿ, ಇಬ್ಬರು ನಟರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ.
webdunia

ರಣಬೀರ್ ಕಪೂರ್ ಮತ್ತು ರಣವೀರ್ ಸಿಂಗ್. ಇಬ್ಬರು ನಟರು ತಮ್ಮ ಅಭಿನಯದಿಂದ ಅಸಾಧಾರಣ ಕಲಾವಿದರಾಗಿದ್ದು,  ಪ್ರತಿ ಸಿನಿಮಾಕ್ಕೆ ಇವರು 20 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ.Share this Story:

Follow Webdunia Hindi

ಮುಂದಿನ ಸುದ್ದಿ

ಬಾಲಿವುಡ್ ಸೆಲೆಬ್ರೆಟಿಗಳಿಂದ ಈದ್ ಮುಬಾರಕ್