Select Your Language

Notifications

webdunia
webdunia
webdunia
webdunia

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ದಿಲ್ ಬೆಚರಾ : 2000 ಕೋಟಿ ರೂ. ಗಳಿಕೆ

ಸುಶಾಂತ್ ಸಿಂಗ ರಜಪೂತ್
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಚಿತ್ರ ದಿಲ್ ಬೆಚರಾ ಬಾಲಿವುಡ್ ಉದ್ಯಮದ ಎಲ್ಲ ದಾಖಲೆಗಳನ್ನು ಮುರಿದಿದೆ.

ದಿಲ್ ಬೆಚರಾ ಚಲನಚಿತ್ರವನ್ನು ಡಿಸ್ನಿ + ಹೋಸ್ಟಾರ್‌ನಲ್ಲಿ 24 ಗಂಟೆಗಳ ಒಳಗೆ 9.5 ಕೋಟಿ ಜನರು ವೀಕ್ಷಿಸಿದ್ದಾರೆ. ಇದರರ್ಥ ಈ ಚಿತ್ರವು 2000 ಕೋಟಿ ರೂ. ಹಣ ಬಾಚಿದೆ ಎನ್ನಲಾಗಿದೆ.

ಈ ದಾಖಲೆಯನ್ನು ಇಲ್ಲಿಯವರೆಗೆ ಯಾರ ಚಿತ್ರವೂ ಮಾಡಲಾಗಿಲ್ಲ ಮತ್ತು ಭವಿಷ್ಯದಲ್ಲಿ ಅಂತಹ ದಾಖಲೆಯನ್ನು ಯಾರೊಬ್ಬರೂ ಮುರಿಯುವುದಿಲ್ಲ ಎಂದು ವಿಶ್ಲೇಷಣೆ ಕೇಳಿಬರುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಂಸದ ಓವೈಸಿಗೆ ಟೋಪಿಗೆ ಟಾಂಗ್ ನೀಡಿದ ನಟಿ