Select Your Language

Notifications

webdunia
webdunia
webdunia
webdunia

ಬಿಗ್ ಶಾಕಿಂಗ್ : ಮತ್ತೊಬ್ಬ ಬಾಲಿವುಡ್ ನಟ ಆತ್ಮಹತ್ಯೆ

ಬಿಗ್ ಶಾಕಿಂಗ್ : ಮತ್ತೊಬ್ಬ ಬಾಲಿವುಡ್ ನಟ ಆತ್ಮಹತ್ಯೆ
ಮುಂಬೈ , ಗುರುವಾರ, 30 ಜುಲೈ 2020 (17:51 IST)
ಬಾಲಿವುಡ್ ಗೆ ಮತ್ತೊಂದು ಆಘಾತ ಎದುರಾಗಿದೆ.

ನಟ ಸುಶಾಂತ್ ಸಿಂಗ ರಜಪೂತ್ ಆತ್ಮಹತ್ಯೆ ಬಗ್ಗೆ ಭಾರೀ ಚರ್ಚೆಯಾಗುತ್ತಿರುವಾಗಲೇ ಮತ್ತೊಬ್ಬ ನಟ ಸಾವಿಗೆ ಶರಣಾಗಿದ್ದಾನೆ.
ನಟ ಅಶುತೋಷ ಭಕ್ರೆ ಮಹಾರಾಷ್ಟ್ರದ ನಂದೇಡ್ ನಲ್ಲಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಅಶುತೋಷ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ.
‘ಭಕರ್’, ‘ಇಚರ್ ಥಾರ್ಲ ಪಕ್ಕಾ’ ಚಲನಚಿತ್ರಗಳಲ್ಲಿ ನಟನೆ ಮಾಡಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಕಪಿಲ್ ಶರ್ಮಾ ಶೋ ಮತ್ತೆ ಆರಂಭ