ಹಿಂದಿ ಕಿರುತೆರೆಯಲ್ಲಿ ಕಪಿಲ್ ಶರ್ಮಾ ಶೋ ಶೀಘ್ರದಲ್ಲೇ ಹೊಸ ವಿನ್ಯಾಸದೊಂದಿಗೆ ಆರಂಭವಾಗಲಿದೆ. ತಂಡವು ಶೂಟಿಂಗ್ ಪ್ರಾರಂಭಿಸುತ್ತಿದೆ.
ಬಾಲಿವುಡ್ ನಟ ಸೋನು ಸೂದ್ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮಾಸ್ಕ್ ಧರಿಸಿಕೊಂಡು ಹಾಗೂ ಕೊರೊನಾ ತಡೆಗಾಗಿನ ಮುಂಜಾಗ್ರತೆ ಕೈಗೊಂಡು ಚಿತ್ರೀಕರಣ ಕೈಗೊಳ್ಳಲಾಗಿದೆ.