Publish Date: Tue, 21 Jul 2020 (20:05 IST)
Updated Date: Tue, 21 Jul 2020 (20:08 IST)
ಆಸ್ಟ್ರೇಲಿಯಾದಲ್ಲಿ ಜನಿಸಿದ ಹೆಣ್ಣು ಮಗುವಿಗೆ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ ಹೆಸರು ನಾಮಕರಣ ಮಾಡಲಾಗಿದೆ.
ಹಿಂದಿ ವಾಹಿನಿಯಲ್ಲಿ ಕಾಮಿಡಿ ಶೋ ನಿರೂಪಕರಾಗಿರುವ ಕಪಿಲ್ ಶರ್ಮಾ ಹೆಸರನ್ನು ಸಿಡ್ನಿಯಲ್ಲಿ ಜನಿಸಿರುವ ಹೆಣ್ಣು ಮಗುವಿಗೆ ನಾಮಕರಣ ಮಾಡಲಾಗಿದೆ.
ತಮ್ಮ ಮಗು ಕಪಿಲ್ ಶರ್ಮಾರಂತೆ ಎಲ್ಲರ ಮುಖದಲ್ಲಿ ನಗು ತರಿಸಲಿ ಎಂಬ ಕಾರಣಕ್ಕೆ ಈ ಹೆಸರು ಇಟ್ಟಿದ್ದಾಗಿ ಪಾಲಕರು ತಿಳಿಸಿದ್ದಾರೆ.
ಅಂದ್ಹಾಗೆ ಕೋಪಿಲಾ ಶರ್ಮಾಳಿಗೆ ಕಪಿಲ್ ಶರ್ಮಾ ಶುಭ ಹಾರೈಸಿದ್ದಾರೆ.