Publish Date: Tue, 21 Jul 2020 (19:42 IST)
Updated Date: Tue, 21 Jul 2020 (19:44 IST)
ಆತ್ಮಹತ್ಯೆಗೆ ಶರಣಾದ ನಟ ಸುಶಾಂತ್ ರಜಪೂತ್ ಬಗ್ಗೆ ಹೊಸ ಸತ್ಯವೊಂದು ಬಹಿರಂಗವಾಗಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಕೆಲವು ದಿನಗಳಿಂದ ಬಾಯ್ಫ್ಲೋರ್ ಡಿಸಾರ್ಡರ್ ನಿಂದ ಬಳಲುತ್ತಿದ್ದರು ಎಂಬುದಾಗಿ ವರದಿಯಾಗಿದೆ.
ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಟ ಸುಶಾಂತ್, ಎರಡ್ಮೂರು ವೈದ್ಯರ ಹತ್ತಿರ ಖಿನ್ನತೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.