Select Your Language

Notifications

webdunia
webdunia
webdunia
webdunia

ರಾಜೀವ್ ಗಾಂಧಿ ಹಂತಕಿ ಹೊಸದಾಗಿ ಮಾಡಿದ್ದೇನು?

ನಳಿನಿ

ದೇಶದ ಮಾಜಿ ಪ್ರಧಾನಿಯ ಹಂತಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.


ದಿ. ರಾಜೀವ್ ಗಾಂಧಿ ಹತ್ಯೆ ಕೇಸ್ ನಲ್ಲಿನ ಹಂತಕಿ ನಳಿನಿ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳೋಕೆ ಮುಂದಾಗಿದ್ದಳು.

ವೆಲ್ಲೋರು ವುಮನ್ಸ್ ಜೈಲ್ ನಲ್ಲಿ ಈ ಘಟನೆ ನಡೆದಿದ್ದು, ಅಪರಾಧಿಯೊಬ್ಬರ ಜೊತೆ ಜಗಳ ನಡೆದಿದ್ದನ್ನೇ ದೊಡ್ಡದನ್ನಾಗಿ ಮಾಡಲಾಗಿದೆ.

ಅದರಿಂದಲೇ ಬೇಸತ್ತು ನಳಿನಿ ಆತ್ಮಹತ್ಯೆ ಯತ್ನ ದಾರಿ ತುಳಿದಿದ್ದಾರೆ ಅಂತ ನಳಿನಿ ಪರ ವಕೀಲ ಹೇಳಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಲೈಸನ್ಸ್ ನೀಡೋಕೆ ಲಂಚ ಕೇಳಿದವನಿಗೆ ಏನಾಯ್ತು?