Select Your Language

Notifications

webdunia
webdunia
webdunia
webdunia

ರಾಜೀವ್ ಗಾಂಧಿ ಫೌಂಡೇಷನ್ ಗೆ ಚೀನಾ ಹಣ: ಬಿಜೆಪಿ ಆರೋಪ

ರಾಜೀವ್ ಗಾಂಧಿ ಫೌಂಡೇಷನ್ ಗೆ ಚೀನಾ ಹಣ: ಬಿಜೆಪಿ ಆರೋಪ
ನವದೆಹಲಿ , ಶುಕ್ರವಾರ, 26 ಜೂನ್ 2020 (09:17 IST)
ನವದೆಹಲಿ: ಯುಪಿಎ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಚೀನಾ ನಡುವೆ ಒಪ್ಪಂದ ನಡೆದ ಬಗ್ಗೆ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಹರಿದಾಡುತ್ತಿತ್ತು.


ಅದರ ಬಗ್ಗೆ ಇದೀಗ ಬಿಜೆಪಿ ಟೀಕೆ ಮಾಡಿದ್ದು, ಯುಪಿಎ ಅವಧಿಯಲ್ಲಿ ರಾಜೀವ್ ಗಾಂಧಿ ಫೌಂಡೇಷನ್ ಗೆ ಭಾರೀ ಮೊತ್ತದ ದೇಣಿಗೆ ಹರಿದುಬಂದಿದೆ ಎಂದು ಆರೋಪ ಮಾಡಿದೆ.

ಈ ಬಗ್ಗೆ ಆಂಗ್ಲ ಮಾಧ‍್ಯಮವೊಂದೂ ವರದಿ ಮಾಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರ ನಡುವೆ ಈ ವಿಚಾರಕ್ಕೆ ಕೆಸರೆರಚಾಟ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರ ಒಸಮಾ ಬಿನ್ ಲಾಡೆನ್ ಗೆ ಹುತಾತ್ಮ ಪಟ್ಟ ನೀಡಿದ ಪಾಕಿಸ್ತಾನ