Select Your Language

Notifications

webdunia
webdunia
webdunia
webdunia

ಚೀನಾ ಜೊತೆಗೆ ಕಾಂಗ್ರೆಸ್ ಗುಪ್ತ ಸಂಬಂಧ?

ಕಾಂಗ್ರೆಸ್

ಭಾರತ – ಚೀನಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಇನ್ನೊಂದೆಡೆ ಚೀನಾ ನಮ್ಮ ದೇಶದ ರಾಜೀವ್ ಗಾಂಧಿ ಫೌಂಡೇಷನ್ ನ ಪಾರ್ಟನರ್ ಆಗಿದೆ ಎಂದು ಬಲವಾದ ಆರೋಪ ಕೇಳಿಬಂದಿದೆ.


ಈ ಕುರಿತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ನ್ಯೂಸ್ ನೋಡಿ ಶಾಕ್ ಆಗಿದೆ.

ರಾಜೀವ್ ಗಾಂಧಿ ಫೌಂಡೇಷನ್ ಗೆ ಚೀನಾ ಸಾವಿರಾರು ಡಾಲರ್ ದೇಣಿಗೆ ರೂಪದಲ್ಲಿ ನೀಡಿದೆ. ಚೀನಾದ ಜೊತೆಗೆ ಕಾಂಗ್ರೆಸ್ ಗುಪ್ತ್ ಗುಪ್ತ್ ಸಂಬಂಧ ಹೊಂದಿದೆ ಎಂದು ದೂರಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

SSLC ಪರೀಕ್ಷೆ : ನಕಲಿಗೆ ಸಹಕರಿಸಿದ 5 ಶಿಕ್ಷಕರ ಮೇಲೆ ಕೇಸ್